kn_tw/bible/other/angry.md

26 lines
2.3 KiB
Markdown

# ಕೋಪ, ಕೋಪಗೊಳ್ಳುವಿಕೆ, ಸಿಟ್ಟು
## ಪದದ ಅರ್ಥವಿವರಣೆ:
“ಕೋಪಗೊಳ್ಳುವುದು” ಅಥವಾ “ಕೋಪಗೊಂಡಿರುವುದು” ಎಂದರೆ ಇಷ್ಟವಿಲ್ಲದಿರುವುದು, ಕೆರಳುಗೊಳ್ಳುವುದುಮತ್ತು ಯಾರೋದರೊಬ್ಬರಿಗೆ ವಿರುದ್ಧವಾಗಿರುವುದು ಅಥವಾ ಯಾವುದೊಂದರ ಕುರಿತಾಗಿ ಅಸಮಾಧಾನದಿಂದ ಇರುವುದು.
* ಜನರು ಕೋಪಗೊಂಡಾಗ, ಅವರು ಅನೇಕಸಲ ಪಾಪದಿಂದಲೂ ಮತ್ತು ಸ್ವಾರ್ಥದಿಂದಲೂ ಇರುತ್ತಾರೆ, ಆದರೆ ಕೆಲವೊಂದುಸಲ ಒತ್ತಡಕ್ಕೆ ಅಥವಾ ಅನ್ಯಾಯಕ್ಕೆ ವಿರುದ್ಧವಾಗಿ ನೀತಿಯುಳ್ಳ ಕೋಪವನ್ನು ಹೊಂದಿರುತ್ತಾರೆ.
* ದೇವರ ಕೋಪ (“ಕೋಪಾಗ್ನಿ” ಎಂದೂ ಕರೆಯುತ್ತಾರೆ) ಪಾಪಕ್ಕೆ ಸಂಬಂಧಪಟ್ಟು ಆತನು ಅತಿ ಹೆಚ್ಚಾದ ಅಹಿಷ್ಟತೆಯನ್ನು ತೋರಿಸುತ್ತದೆ.
* “ಕೋಪ ಬರುವಂತೆ ರೇಗಿಸು” ಎನ್ನುವ ಮಾತಿಗೆ “ಕೋಪಗೊಳ್ಳುವುದಕ್ಕೆ ಕಾರಣವಾಗು” ಎಂದರ್ಥ.
(ಈ ಪದಗಳನ್ನು ಸಹ ನೋಡಿರಿ : [ಕೋಪಾಗ್ನಿ](../kt/wrath.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [ಎಫೆಸ.04:25-27](rc://*/tn/help/eph/04/25)
* [ವಿಮೋ.32:9-11](rc://*/tn/help/exo/32/09)
* [ಯೆಶಯಾ.57:16-17](rc://*/tn/help/isa/57/16)
* [ಯೋಹಾನ.06:52-53](rc://*/tn/help/jhn/06/52)
* [ಮಾರ್ಕ.10:13-14](rc://*/tn/help/mrk/10/13)
* [ಮತ್ತಾಯ.26:6-9](rc://*/tn/help/mat/26/06)
* [ಕೀರ್ತನೆ.018:7-8](rc://*/tn/help/psa/018/007)
## ಪದ ಡೇಟಾ:
* Strong's: H599, H639, H1149, H2152, H2194, H2195, H2198, H2534, H2734, H2787, H3179, H3707, H3708, H3824, H4751, H4843, H5674, H5678, H6225, H7107, H7110, H7266, H7307, G23, G1758, G2371, G2372, G3164, G3709, G3710, G3711, G3947, G3949, G5520