2.3 KiB
2.3 KiB
ಕೋಪ, ಕೋಪಗೊಳ್ಳುವಿಕೆ, ಸಿಟ್ಟು
ಪದದ ಅರ್ಥವಿವರಣೆ:
“ಕೋಪಗೊಳ್ಳುವುದು” ಅಥವಾ “ಕೋಪಗೊಂಡಿರುವುದು” ಎಂದರೆ ಇಷ್ಟವಿಲ್ಲದಿರುವುದು, ಕೆರಳುಗೊಳ್ಳುವುದುಮತ್ತು ಯಾರೋದರೊಬ್ಬರಿಗೆ ವಿರುದ್ಧವಾಗಿರುವುದು ಅಥವಾ ಯಾವುದೊಂದರ ಕುರಿತಾಗಿ ಅಸಮಾಧಾನದಿಂದ ಇರುವುದು.
- ಜನರು ಕೋಪಗೊಂಡಾಗ, ಅವರು ಅನೇಕಸಲ ಪಾಪದಿಂದಲೂ ಮತ್ತು ಸ್ವಾರ್ಥದಿಂದಲೂ ಇರುತ್ತಾರೆ, ಆದರೆ ಕೆಲವೊಂದುಸಲ ಒತ್ತಡಕ್ಕೆ ಅಥವಾ ಅನ್ಯಾಯಕ್ಕೆ ವಿರುದ್ಧವಾಗಿ ನೀತಿಯುಳ್ಳ ಕೋಪವನ್ನು ಹೊಂದಿರುತ್ತಾರೆ.
- ದೇವರ ಕೋಪ (“ಕೋಪಾಗ್ನಿ” ಎಂದೂ ಕರೆಯುತ್ತಾರೆ) ಪಾಪಕ್ಕೆ ಸಂಬಂಧಪಟ್ಟು ಆತನು ಅತಿ ಹೆಚ್ಚಾದ ಅಹಿಷ್ಟತೆಯನ್ನು ತೋರಿಸುತ್ತದೆ.
- “ಕೋಪ ಬರುವಂತೆ ರೇಗಿಸು” ಎನ್ನುವ ಮಾತಿಗೆ “ಕೋಪಗೊಳ್ಳುವುದಕ್ಕೆ ಕಾರಣವಾಗು” ಎಂದರ್ಥ.
(ಈ ಪದಗಳನ್ನು ಸಹ ನೋಡಿರಿ : ಕೋಪಾಗ್ನಿ)
ಸತ್ಯವೇದದ ಅನುಬಂಧ ವಾಕ್ಯಗಳು :
- ಎಫೆಸ.04:25-27
- ವಿಮೋ.32:9-11
- ಯೆಶಯಾ.57:16-17
- ಯೋಹಾನ.06:52-53
- ಮಾರ್ಕ.10:13-14
- ಮತ್ತಾಯ.26:6-9
- ಕೀರ್ತನೆ.018:7-8
ಪದ ಡೇಟಾ:
- Strong's: H599, H639, H1149, H2152, H2194, H2195, H2198, H2534, H2734, H2787, H3179, H3707, H3708, H3824, H4751, H4843, H5674, H5678, H6225, H7107, H7110, H7266, H7307, G23, G1758, G2371, G2372, G3164, G3709, G3710, G3711, G3947, G3949, G5520