20 lines
1.4 KiB
Markdown
20 lines
1.4 KiB
Markdown
# ದಾನ ಧರ್ಮ
|
|
|
|
## ಪದದ ಅರ್ಥ ವಿವರಣೆ:
|
|
|
|
“ದಾನ ಧರ್ಮ” ಎನ್ನುವ ಈ ಪದವು ಹಣವನ್ನು, ಆಹಾರವನ್ನು, ಅಥವಾ ಬಡ ಜನಕ್ಕೆ ಸಹಾಯ ಮಾಡುವುದಕ್ಕೆ ಕೊಡುವ ಇತರ ವಸ್ತುಗಳನ್ನು ಸೂಚಿಸುತ್ತದೆ.
|
|
|
|
* ದಾನಧರ್ಮಗಳನ್ನು ಕೊಡುವುದೆನ್ನುವುದು ಅನೇಕಬಾರಿ ಕೆಲವೊಂದು ಜನರು ತಮ್ಮ ಧರ್ಮದ ಪ್ರಕಾರ ನೀತಿವಂತರಾಗುವುದಕ್ಕೆ ಮಾಡುವ ಕಾರ್ಯಗಳಾಗಿ ಕಾಣಿಸಿಕೊಳ್ಳುತ್ತವೆ.
|
|
* ದಾನಧರ್ಮವನ್ನು ಜನರೆಲ್ಲರು ನೋಡುವಂತೆ ಬಹಿರಂಗ ಸ್ಥಳಗಳಲ್ಲಿ ಮಾಡಬಾರದೆಂದು ಯೇಸು ಹೇಳಿದ್ದಾರೆ.
|
|
* ಈ ಪದವನ್ನು “ಹಣ” ಅಥವಾ “ಬಡ ಜನರಿಗೆ ಉಡುಗೊರೆಗಳು” ಅಥವಾ “ಬಡ ಜನರಿಗೆ ಸಹಾಯ” ಎಂದು ಅನುವಾದ ಮಾಡಬಹುದು.
|
|
|
|
## ಸತ್ಯವೇದದ ಅನುಬಂಧ ವಾಕ್ಯಗಳು :
|
|
|
|
* /[ಅಪೊ.ಕೃತ್ಯ.03:1-3](rc://*/tn/help/act/03/01)
|
|
* /[ಮತ್ತಾಯ.06:1-2](rc://*/tn/help/mat/06/01)
|
|
* /[ಮತ್ತಾಯ.06:3-4](rc://*/tn/help/mat/06/03)
|
|
|
|
## ಪದ ಡೇಟಾ:
|
|
|
|
* Strong's: G1654
|