1.4 KiB
1.4 KiB
ದಾನ ಧರ್ಮ
ಪದದ ಅರ್ಥ ವಿವರಣೆ:
“ದಾನ ಧರ್ಮ” ಎನ್ನುವ ಈ ಪದವು ಹಣವನ್ನು, ಆಹಾರವನ್ನು, ಅಥವಾ ಬಡ ಜನಕ್ಕೆ ಸಹಾಯ ಮಾಡುವುದಕ್ಕೆ ಕೊಡುವ ಇತರ ವಸ್ತುಗಳನ್ನು ಸೂಚಿಸುತ್ತದೆ.
- ದಾನಧರ್ಮಗಳನ್ನು ಕೊಡುವುದೆನ್ನುವುದು ಅನೇಕಬಾರಿ ಕೆಲವೊಂದು ಜನರು ತಮ್ಮ ಧರ್ಮದ ಪ್ರಕಾರ ನೀತಿವಂತರಾಗುವುದಕ್ಕೆ ಮಾಡುವ ಕಾರ್ಯಗಳಾಗಿ ಕಾಣಿಸಿಕೊಳ್ಳುತ್ತವೆ.
- ದಾನಧರ್ಮವನ್ನು ಜನರೆಲ್ಲರು ನೋಡುವಂತೆ ಬಹಿರಂಗ ಸ್ಥಳಗಳಲ್ಲಿ ಮಾಡಬಾರದೆಂದು ಯೇಸು ಹೇಳಿದ್ದಾರೆ.
- ಈ ಪದವನ್ನು “ಹಣ” ಅಥವಾ “ಬಡ ಜನರಿಗೆ ಉಡುಗೊರೆಗಳು” ಅಥವಾ “ಬಡ ಜನರಿಗೆ ಸಹಾಯ” ಎಂದು ಅನುವಾದ ಮಾಡಬಹುದು.
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: G1654