21 lines
1.8 KiB
Markdown
21 lines
1.8 KiB
Markdown
# ದೂರು, ದೂರುಗಳು, ದೂರುಗಾರ, ಆರೋಪಗಳು
|
||
|
||
## ನಿರ್ವಚನ:
|
||
|
||
“ದೂರು ಅಥವಾ ಆರೋಪ” ಮತ್ತು “ಅಪಾದನೆ” ಎನ್ನುವ ಪದಗಳು ಯಾರೇ ಒಬ್ಬರು ತಪ್ಪಾದ ಕಾರ್ಯಗಳನ್ನು ಮಾಡುತ್ತಿದ್ದರೆ, ಅವರ ಮೇಲೆ ನಿಂದೆಯನ್ನು ಹಾಕುವುದಕ್ಕೆ ಉಪಯೋಗಿಸುವ ಪದಗಳಾಗಿರುತ್ತವೆ. ಒಬ್ಬ ವ್ಯಕ್ತಿ ಇನ್ನೊಬ್ಬರ ಮೇಲೆ ಆರೋಪ ಮಾಡಿದರೆ ಅಥವಾ ದೂರು ಹೇಳಿದರೆ, ಆ ವ್ಯಕ್ತಿಯನ್ನು “ಆರೋಪಿ”ಯಾಗಿ ಕರೆಯುತ್ತಾರೆ.
|
||
|
||
* ತಪ್ಪು ಮಾಡದಿರುವ ವ್ಯಕ್ತಿಯನ್ನು ಶಿಕ್ಸಿಸಿದರೆ, ಅದು ತಪ್ಪು ಆರೋಪ ಎಂಬುದಾಗಿ ಹೇಳುತ್ತಾರೆ, ಯೆಹೂದ್ಯರ ನಾಯಕರಿಂದ ಯೇಸುವಿನ ಮೇಲೆ ತಪ್ಪಾದ ಆರೋಪಗಳನ್ನು ಮಾಡಿದ್ದಾರೆ.
|
||
* ಹೊಸ ಒಡಂಬಡಿಕೆಯ ಪ್ರಕಟನೆ ಗ್ರಂಥದಲ್ಲಿ, ಸೈತಾನನನ್ನು “ದೂರುಗಾರ” ಎಂದು ಕರೆಯಲ್ಪಟ್ಟಿದ್ದಾನೆ.
|
||
|
||
## ಸತ್ಯವೇದದ ಅನುಬಂಧ ವಾಕ್ಯಗಳು :
|
||
|
||
* [ಅಪೊ.ಕೃತ್ಯ.19:40](rc://*/tn/help/act/19/40)
|
||
* [ಹೋಶೆಯ.04:04](rc://*/tn/help/hos/04/04)
|
||
* [ಯೆರೆಮೀಯಾ.02:9-11](rc://*/tn/help/jer/02/09)
|
||
* [ಲೂಕ.06:6-8](rc://*/tn/help/luk/06/06)
|
||
* [ರೋಮಾ.08:33](rc://*/tn/help/rom/08/33)
|
||
|
||
## ಪದ ಡೇಟಾ:
|
||
|
||
* Strong's: H3198, H8799, G1458, G2147, G2596, G2724
|