kn_tw/bible/other/accuse.md

1.8 KiB

ದೂರು, ದೂರುಗಳು, ದೂರುಗಾರ,  ಆರೋಪಗಳು

ನಿರ್ವಚನ:

“ದೂರು ಅಥವಾ ಆರೋಪ” ಮತ್ತು “ಅಪಾದನೆ” ಎನ್ನುವ ಪದಗಳು ಯಾರೇ ಒಬ್ಬರು ತಪ್ಪಾದ ಕಾರ್ಯಗಳನ್ನು ಮಾಡುತ್ತಿದ್ದರೆ, ಅವರ ಮೇಲೆ ನಿಂದೆಯನ್ನು ಹಾಕುವುದಕ್ಕೆ ಉಪಯೋಗಿಸುವ ಪದಗಳಾಗಿರುತ್ತವೆ. ಒಬ್ಬ ವ್ಯಕ್ತಿ ಇನ್ನೊಬ್ಬರ ಮೇಲೆ ಆರೋಪ ಮಾಡಿದರೆ ಅಥವಾ ದೂರು ಹೇಳಿದರೆ, ಆ ವ್ಯಕ್ತಿಯನ್ನು “ಆರೋಪಿ”ಯಾಗಿ ಕರೆಯುತ್ತಾರೆ.

  • ತಪ್ಪು ಮಾಡದಿರುವ ವ್ಯಕ್ತಿಯನ್ನು ಶಿಕ್ಸಿಸಿದರೆ, ಅದು ತಪ್ಪು ಆರೋಪ ಎಂಬುದಾಗಿ ಹೇಳುತ್ತಾರೆ, ಯೆಹೂದ್ಯರ ನಾಯಕರಿಂದ ಯೇಸುವಿನ ಮೇಲೆ ತಪ್ಪಾದ ಆರೋಪಗಳನ್ನು ಮಾಡಿದ್ದಾರೆ.
  • ಹೊಸ ಒಡಂಬಡಿಕೆಯ ಪ್ರಕಟನೆ ಗ್ರಂಥದಲ್ಲಿ, ಸೈತಾನನನ್ನು “ದೂರುಗಾರ” ಎಂದು ಕರೆಯಲ್ಪಟ್ಟಿದ್ದಾನೆ.

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H3198, H8799, G1458, G2147, G2596, G2724