42 lines
5.3 KiB
Markdown
42 lines
5.3 KiB
Markdown
# ಯೋಗ್ಯ, ಯೋಗ್ಯತೆ, ಅಯೋಗ್ಯ, ಯೋಗ್ಯರಹಿತ
|
||
|
||
## ಪದದ ಅರ್ಥವಿವರಣೆ:
|
||
|
||
“ಯೋಗ್ಯ” ಎನ್ನುವ ಪದವು ಗೌರವ ಅಥವಾ ಘನ ಮಾನಗಳಿಗೆ ಅರ್ಹರಾಗಿರುವ ವ್ಯಕ್ತಿಯನ್ನು ಅಥವಾ ಯಾವುದೇ ಒಂದು ವಿಷಯವನ್ನು ಸೂಚಿಸುತ್ತದೆ. “ಯೋಗ್ಯತೆಯನ್ನು ಹೊಂದಿರು” ಎನ್ನುವ ಮಾತಿಗೆ ಬೆಲೆಯುಳ್ಳದ್ದಾಗಿರುವುದು ಅಥವಾ ಪ್ರಾಮುಖ್ಯತೆಯಿಂದಿರುವುದು ಎಂದರ್ಥ. “ಯೋಗ್ಯರಹಿತ” ಎನ್ನುವ ಪದಕ್ಕೆ ಯಾವುದೇ ಬೆಲೆಯನ್ನು ಹೊಂದದಿರುವುದು ಎಂದರ್ಥ.
|
||
|
||
* ಯೋಗ್ಯವಾಗಿರುವುದು ಎನ್ನುವುದು ಪ್ರಾಮುಖ್ಯತೆಯನ್ನು ಹೊಂದಿರುವುದು ಅಥವಾ ಬೆಲೆಯುಳ್ಳದ್ದಾಗಿರುವುದು ಎನ್ನುವುದಕ್ಕೆ ಸಂಬಂಧಪಟ್ಟಿರುತ್ತದೆ.
|
||
|
||
“ಅಯೋಗ್ಯವಾಗಿರುವುದು” ಎನ್ನುವ ಮಾತಿಗೆ ಯಾವುದೇ ವಿಶೇಷವಾದ ಗಮನಕ್ಕೆ ಅರ್ಹರಾಗದಿರುವುದು ಎಂದರ್ಥ.
|
||
|
||
* ಯೋಗ್ಯವೆಂದು ಭಾವಿಸಬೇಡಿ ಎನ್ನುವ ಮಾತಿಗೆ ಇನ್ನೊಬ್ಬರಿಗಿಂತ ಕಡಿಮೆ ಪ್ರಾಮುಖ್ಯತೆಯಿದೆಯೆಂದು ಭಾವಿಸುವುದು,ಅಥವಾ ದಯೆಯನ್ನು ಅಥವಾ ಘನತೆಯನ್ನು ಪಡೆದುಕೊಳ್ಳುವ ಅರ್ಹತೆಯಿಲ್ಲವೆಂದು ಭಾವಿಸುವುದು ಎಂದರ್ಥ.
|
||
|
||
“ಅಯೋಗ್ಯ” ಮತ್ತು “ಯೋಗ್ಯರಹಿತ” ಎನ್ನುವ ಪದಗಳು ಒಂದೊಕ್ಕೊಂದು ಸಂಬಂಧವನ್ನು ಹೊಂದಿರುತ್ತವೆ, ಆದರೆ ಅವುಗಳ ಅರ್ಥಗಳು ಬೇರೆ ಬೇರೆಯಾಗಿರುತ್ತವೆ. “ಅಯೋಗ್ಯ” ಎನ್ನುವ ಪದಕ್ಕೆ ಯಾವುದೇ ಘನತೆಗೆ ಅಥವಾ ಗೌರವಕ್ಕೆ ಅರ್ಹವಾಗದಿರುವುದು ಎಂದರ್ಥವಾಗಿರುತ್ತದೆ. “ಯೋಗ್ಯರಹಿತವಾಗಿರುವುದು” ಎಂದರೆ ಯಾವುದೇ ಉದ್ದೇಶವನ್ನು ಅಥವಾ ಬೆಲೆಯನ್ನು ಹೊಂದದಿರುವುದು ಎಂದರ್ಥ.
|
||
|
||
## ಅನುವಾದ ಸಲಹೆಗಳು:
|
||
|
||
* “ಯೋಗ್ಯ” ಎನ್ನುವ ಪದವನ್ನು “ಅರ್ಹವಾಗಿರುವುದು” ಅಥವಾ “ಪ್ರಾಮುಖ್ಯತೆ” ಅಥವಾ “ಬೆಲೆಯುಳ್ಳದ್ದು” ಎಂದೂ ಅನುವಾದ ಮಾಡಬಹುದು.
|
||
* “ಯೋಗ್ಯ” ಎನ್ನುವ ಪದವನ್ನು “ಬೆಲೆ” ಅಥವಾ “ಪ್ರಾಮುಖ್ಯತೆ” ಎಂದೂ ಅನುವಾದ ಮಾಡಬಹುದು.
|
||
* “ಯೋಗ್ಯವನ್ನು ಹೊಂದಿರುವುದು” ಎನ್ನುವ ಮಾತನ್ನು “ಬೆಲೆಯನ್ನು ಹೊಂದಿರುವುದು” ಅಥವಾ “ಪ್ರಾಮುಖ್ಯವಾದದ್ದು” ಎಂದೂ ಅನುವಾದ ಮಾಡಬಹುದು.
|
||
* “ಇತರೆಗಳಿಗಿಂತ ಯೋಗ್ಯವಾದದ್ದು” ಎನ್ನುವ ಮಾತನ್ನು “ಇತರೆಗಳಿಗಿಂತ ಹೆಚ್ಚಿನ ಬೆಲೆಯುಳ್ಳದ್ದು” ಎಂದೂ ಅನುವಾದ ಮಾಡಬಹುದು.
|
||
* ಸಂದರ್ಭಾನುಸಾರವಾಗಿ “ಅಯೋಗ್ಯ” ಎನ್ನುವ ಪದವನ್ನು “ಅಪ್ರಾಮುಖ್ಯ” ಅಥವಾ “ಗೌರವಕ್ಕೆ ಯೋಗ್ಯವಲ್ಲದ” ಅಥವಾ “ಅರ್ಹವಲ್ಲದಾಗಿರುವುದು” ಎಂದೂ ಅನುವಾದ ಮಾಡಬಹುದು.
|
||
* “ಅಯೋಗ್ಯ” ಎನ್ನುವ ಮಾತನ್ನು “ಬೆಲೆಯಿಲ್ಲದರಿವುದು” ಅಥವಾ “ಉದ್ದೇಶವಿಲ್ಲದಿರುವುದು” ಅಥವಾ “ಯೋಗ್ಯವಲ್ಲದ್ದು” ಎಂದೂ ಅನುವಾದ ಮಾಡಬಹುದು.
|
||
|
||
(ಈ ಪದಗಳನ್ನು ಸಹ ನೋಡಿರಿ : [ಘನಪಡಿಸು](../kt/honor.md))
|
||
|
||
## ಸತ್ಯವೇದದ ಅನುಬಂಧ ವಾಕ್ಯಗಳು:
|
||
|
||
* [2 ಸಮು.22:04](rc://*/tn/help/2sa/22/04)
|
||
* [2 ಥೆಸ್ಸ.01:11-12](rc://*/tn/help/2th/01/11)
|
||
* [ಅಪೊ.ಕೃತ್ಯ.13:25](rc://*/tn/help/act/13/25)
|
||
* [ಅಪೊ.ಕೃತ್ಯ.25:25-27](rc://*/tn/help/act/25/25)
|
||
* [ಅಪೊ.ಕೃತ್ಯ.26:31](rc://*/tn/help/act/26/31)
|
||
* [ಕೊಲೊ.01:9-10](rc://*/tn/help/col/01/09)
|
||
* [ಯೆರೆ.08:18-19](rc://*/tn/help/jer/08/18)
|
||
* [ಮಾರ್ಕ.01:07](rc://*/tn/help/mrk/01/07)
|
||
* [ಮತ್ತಾಯ.03:10-12](rc://*/tn/help/mat/03/10)
|
||
* [ಫಿಲಿಪ್ಪ.01:25-27](rc://*/tn/help/php/01/25)
|
||
|
||
## ಪದ ಡೇಟಾ:
|
||
|
||
* Strong’s: H117, H639, H1929, H3644, H4242, H4373, H4392, H4592, H4941, H6994, H7386, H7939, G96, G514, G515, G516, G2425, G2661, G2735
|