kn_tw/bible/kt/willofgod.md

29 lines
2.0 KiB
Markdown

# ದೇವರ ಚಿತ್ತ
## ಪದದ ಅರ್ಥವಿವರಣೆ:
“ದೇವರ ಚಿತ್ತ” ಎನ್ನುವ ಮಾತು ದೇವರ ಆಶೆಗಳನ್ನು ಮತ್ತು ಯೋಜನೆಗಳನ್ನು ಸೂಚಿಸುತ್ತದೆ.
* ದೇವರ ಚಿತ್ತವು ವಿಶೇಷವಾಗಿ ಜನರೊಂದಿಗೆ ತನ್ನ ಸ್ಪಂದನೆಯನ್ನು ಮತ್ತು ಆತನಿಗೆ ಜನರು ಹೇಗೆ ಸ್ಪಂದಿಸಬೇಕೆನ್ನುವುದರ ಕುರಿತಾದ ಆತನ ಬಯಕೆಯನ್ನು ಸೂಚಿಸುತ್ತದೆ.
* ಈ ಮಾತು ಆತನು ಉಂಟು ಮಾಡಿದ ಸೃಷ್ಟಿಗಾಗಿ ತನ್ನ ಆಲೋಚನೆಗಳನ್ನು ಅಥವಾ ಆಸೆಗಳನ್ನು ಸೂಚಿಸುತ್ತದೆ.
* “ಚಿತ್ತ” ಎನ್ನುವ ಪದಕ್ಕೆ “ಅಪೇಕ್ಷೆ” ಅಥವಾ “ಆಸೆ” ಎಂದರ್ಥವಾಗಿರುತ್ತದೆ.
## ಅನುವಾದ ಸಲಹೆಗಳು:
* “ದೇವರ ಚಿತ್ತ” ಎನ್ನುವ ಮಾತನ್ನು “ದೇವರು ಆಶಿಸುವ ವಿಷಯಗಳು” ಅಥವಾ “ದೇವರು ಮಾಡಿದ್ದಂತ ಯೋಜನೆ” ಅಥವಾ “ದೇವರ ಉದ್ದೇಶಗಳು” ಅಥವಾ “ದೇವರನ್ನು ಮೆಚ್ಚಿಸುವವು” ಎಂದೂ ಅನುವಾದ ಮಾಡಬಹುದು.
## ಸತ್ಯವೇದದ ಅನುಬಂಧ ವಾಕ್ಯಗಳು:
* [1 ಯೋಹಾನ.02:15-17](rc://*/tn/help/1jn/02/15)
* [1 ಥೆಸ್ಸ.04:3-6](rc://*/tn/help/1th/04/03)
* [ಕೊಲೊ.04:12-14](rc://*/tn/help/col/04/12)
* [ಎಫೆಸ.01:1-2](rc://*/tn/help/eph/01/01)
* [ಯೋಹಾನ.05:30-32](rc://*/tn/help/jhn/05/30)
* [ಮಾರ್ಕ.03:33-35](rc://*/tn/help/mrk/03/33)
* [ಮತ್ತಾಯ.06:8-10](rc://*/tn/help/mat/06/08)
* [ಕೀರ್ತನೆ.103:21](rc://*/tn/help/psa/103/021)
## ಪದ ಡೇಟಾ:
* Strong's: H6310, H6634, H7522, G1012, G1013, G2307, G2308, G2309, G2596