2.0 KiB
2.0 KiB
ದೇವರ ಚಿತ್ತ
ಪದದ ಅರ್ಥವಿವರಣೆ:
“ದೇವರ ಚಿತ್ತ” ಎನ್ನುವ ಮಾತು ದೇವರ ಆಶೆಗಳನ್ನು ಮತ್ತು ಯೋಜನೆಗಳನ್ನು ಸೂಚಿಸುತ್ತದೆ.
- ದೇವರ ಚಿತ್ತವು ವಿಶೇಷವಾಗಿ ಜನರೊಂದಿಗೆ ತನ್ನ ಸ್ಪಂದನೆಯನ್ನು ಮತ್ತು ಆತನಿಗೆ ಜನರು ಹೇಗೆ ಸ್ಪಂದಿಸಬೇಕೆನ್ನುವುದರ ಕುರಿತಾದ ಆತನ ಬಯಕೆಯನ್ನು ಸೂಚಿಸುತ್ತದೆ.
- ಈ ಮಾತು ಆತನು ಉಂಟು ಮಾಡಿದ ಸೃಷ್ಟಿಗಾಗಿ ತನ್ನ ಆಲೋಚನೆಗಳನ್ನು ಅಥವಾ ಆಸೆಗಳನ್ನು ಸೂಚಿಸುತ್ತದೆ.
- “ಚಿತ್ತ” ಎನ್ನುವ ಪದಕ್ಕೆ “ಅಪೇಕ್ಷೆ” ಅಥವಾ “ಆಸೆ” ಎಂದರ್ಥವಾಗಿರುತ್ತದೆ.
ಅನುವಾದ ಸಲಹೆಗಳು:
- “ದೇವರ ಚಿತ್ತ” ಎನ್ನುವ ಮಾತನ್ನು “ದೇವರು ಆಶಿಸುವ ವಿಷಯಗಳು” ಅಥವಾ “ದೇವರು ಮಾಡಿದ್ದಂತ ಯೋಜನೆ” ಅಥವಾ “ದೇವರ ಉದ್ದೇಶಗಳು” ಅಥವಾ “ದೇವರನ್ನು ಮೆಚ್ಚಿಸುವವು” ಎಂದೂ ಅನುವಾದ ಮಾಡಬಹುದು.
ಸತ್ಯವೇದದ ಅನುಬಂಧ ವಾಕ್ಯಗಳು:
- 1 ಯೋಹಾನ.02:15-17
- 1 ಥೆಸ್ಸ.04:3-6
- ಕೊಲೊ.04:12-14
- ಎಫೆಸ.01:1-2
- ಯೋಹಾನ.05:30-32
- ಮಾರ್ಕ.03:33-35
- ಮತ್ತಾಯ.06:8-10
- ಕೀರ್ತನೆ.103:21
ಪದ ಡೇಟಾ:
- Strong's: H6310, H6634, H7522, G1012, G1013, G2307, G2308, G2309, G2596