kn_tw/bible/kt/trespass.md

33 lines
3.5 KiB
Markdown

# ಎಲ್ಲೆಮೀರುವುದು
## ಪದದ ಅರ್ಥವಿವರಣೆ:
“ಎಲ್ಲೆಮೀರು” ಎನ್ನುವ ಪದಕ್ಕೆ ಒಬ್ಬರ ಹಕ್ಕುಗಳನ್ನು ಉಲ್ಲಂಘಿಸುವುದು ಅಥವಾ ನಿಯಮಗಳನ್ನು ಮೀರುವುದು ಎಂದರ್ಥ. “ಎಲ್ಲೆಮೀರು” ಎಂದರೆ “ಎಲ್ಲೆಮೀರುವ” ಕ್ರಿಯೆ ಎಂದರ್ಥ.
* ಈ ಪದವು "ಎಲ್ಲೆಮೀರುವುದು" ಎಂಬ ಪದಕ್ಕೆ ಹೋಲುತ್ತದೆ, ಆದರೆ ಸಾಮಾನ್ಯವಾಗಿ ದೇವರ ವಿರುದ್ಧವಾಗಿ ಇತರ ಜನರ ವಿರುದ್ಧ ಎಲ್ಲೆಮೀರುವುದು ವಿವರಿಸಲು ಇದನ್ನು ಹೆಚ್ಚಾಗಿ ಬಳಸಲಾಗುತ್ತದೆ.
* ಅತಿಕ್ರಮಣವು ನೈತಿಕ ಕಾನೂನು ಅಥವಾ ನಾಗರಿಕ ಕಾನೂನಿನ ಉಲ್ಲಂಘನೆಯಾಗಿರಬಹುದು.
* ಅತಿಕ್ರಮಣವು ಇನ್ನೊಬ್ಬ ವ್ಯಕ್ತಿಯ ವಿರುದ್ಧ ಮಾಡಿದ ಪಾಪವೂ ಆಗಿರಬಹುದು.
* ಈ ಪದವು "ಪಾಪ" ಮತ್ತು "ಉಲ್ಲಂಘನೆ ಅಥವಾ ಎಲ್ಲೆಮೀರುವುದು" ಎಂಬ ಪದಗಳಿಗೆ ಸಂಬಂಧಿಸಿದೆ, ವಿಶೇಷವಾಗಿ ಇದು ದೇವರಿಗೆ ಅವಿಧೇಯತೆಗೆ ಸಂಬಂಧಿಸಿದೆ. ಎಲ್ಲಾ ಪಾಪಗಳು ದೇವರ ವಿರುದ್ಧದ ಅಪರಾಧಗಳಾಗಿವೆ.
## ಅನುವಾದ ಸಲಹೆಗಳು:
* ಸಂದರ್ಭಾನುಸಾರವಾಗಿ ‘ವಿರುದ್ಧವಾಗಿ ಎಲ್ಲೆಮೀರು” ಎನ್ನುವ ಮಾತನ್ನು “ವಿರುದ್ಧವಾಗಿ ಪಾಪ ಮಾಡು” ಅಥವಾ “ನಿಯಮವನ್ನು ಉಲ್ಲಂಘಿಸು” ಎಂದೂ ಅನುವಾದ ಮಾಡಬಹುದು.
* ಕೆಲವೊಂದು ಭಾಷೆಗಳಲ್ಲಿ “ಗೆರೆಯನ್ನು ದಾಟುವುದು” ಎನ್ನುವ ಮಾತನ್ನು ಹೊಂದಿರುತ್ತದೆ, ಇದನ್ನು “ಎಲ್ಲೆಮೀರು” ಅನುವಾದ ಮಾದುವುದಕ್ಕೆ ಉಪಯೋಗಿಸಲ್ಪಟ್ಟಿರುತ್ತದೆ.
* ಸತ್ಯವೇದದ ವಾಕ್ಯಭಾಗದಲ್ಲಿರುವ ಅರ್ಥದೊಂದಿಗೆ ಈ ಪದವನ್ನು ಹೇಗೆ ಇಡಿಸುತ್ತದೆಯೆಂದು ಗಮನಿಸಿರಿ, “ಅತಿಕ್ರಮಣ” ಮತ್ತು “ಪಾಪ” ಎನ್ನುವ ಪದಗಳಿಗೆ ಅರ್ಥವನ್ನು ಹೊಂದಿರುವ ಇತರ ಪದಗಳೊಂದಿಗೆ ಹೋಲಿಸಿ ನೋಡಿರಿ.
(ಈ ಪದಗಳನ್ನು ಸಹ ನೋಡಿರಿ : [ಅವಿಧೇಯತೆ](../other/disobey.md), [ಅಕ್ರಮ](../kt/iniquity.md), [ಪಾಪ](../kt/sin.md), [ಅತಿಕ್ರಮಣ](../kt/transgression.md))
## ಸತ್ಯವೇದದ ಅನುಬಂಧ ವಾಕ್ಯಗಳು:
* [1 ಸಮು.25:28](rc://*/tn/help/1sa/25/28)
* [2 ಪೂರ್ವ.26:16-18](rc://*/tn/help/2ch/26/16)
* [ಕೊಲೊ.02:13](rc://*/tn/help/col/02/13)
* [ಎಫೆಸ.02:01](rc://*/tn/help/eph/02/01)
* [ಯೆಹೆ.15:7-8](rc://*/tn/help/ezk/15/07)
* [ರೋಮಾ.05:17](rc://*/tn/help/rom/05/17)
* [ರೋಮಾ.05:20-21](rc://*/tn/help/rom/05/21)
## ಪದ ಡೇಟಾ:
* Strong's: H816, H817, H819, H2398, H4603, H4604, H6586, H6588, G264, G3900