kn_tw/bible/kt/synagogue.md

29 lines
2.9 KiB
Markdown

# ಸಭಾಮಂದಿರ
## ಪದದ ಅರ್ಥವಿವರಣೆ:
ಸಭಾಮಂದಿರ ಎನ್ನುವುದು ದೇವರನ್ನು ಆರಾಧಿಸುವುದಕ್ಕೆ ಯೆಹೂದ್ಯರೆಲ್ಲರು ಒಂದು ಸ್ಥಳದಲ್ಲಿ ಭೇಟಿಯಾಗುವ ಭವನವಾಗಿರುತ್ತದೆ.
* ಪುರಾತನ ಕಾಲಗಳಲ್ಲಿ, ಸಭಾಮಂದಿರ ಸೇವೆಗಳಲ್ಲಿ ಪ್ರಾರ್ಥನೆಯ ಕಾಲಗಳು, ಲೇಖನಗಳನ್ನು ಓದುವುದು, ಮತ್ತು ಲೇಖನಗಳ ಕುರಿತಾಗಿ ಬೋಧನೆಯನ್ನು ಒಳಗೊಂಡಿರುತ್ತದೆ.
* ಯೆಹೂದ್ಯರು ವಾಸ್ತವಿಕವಾಗಿ ಸಭಾಮಂದಿರಗಳನ್ನು ತಮ್ಮ ಸ್ವಂತ ಪಟ್ಟಣಗಳಲ್ಲಿ ದೇವರನ್ನು ಆರಾಧಿಸುವುದಕ್ಕೆ ಮತ್ತು ಪ್ರಾರ್ಥನೆ ಮಾಡುವುದಕ್ಕೆ ಉಪಯೋಗಿಸುವ ಸ್ಥಳಗಳಾಗಿ ಉಪಯೋಗಿಸುತ್ತಿದ್ದರು, ಯಾಕಂದರೆ ಅವರೆಲ್ಲರು ಅನೇಕರು ಯೆರೂಸಲೇಮಿನಲ್ಲಿರುವ ದೇವಾಲಯದಿಂದ ತುಂಬಾ ದೂರದಲ್ಲಿ ನಿವಾಸ ಮಾಡುತ್ತಿದ್ದರು.
* ಯೇಸು ಅನೇಕಬಾರಿ ಸಭಾಮಂದಿರಗಳಲ್ಲಿ ಬೋಧನೆ ಮಾಡಿದ್ದನು ಮತ್ತು ಅನೇಕ ಜನರನ್ನು ಆ ಸ್ಥಳಗಳಲಿಯೇ ಗುಣಪಡಿಸಿದ್ದನು.
* “ಸಭಾಮಂದಿರ” ಎನ್ನುವ ಪದವು ಅಲ್ಲಿ ಕೂಡುವ ಜನರ ಗುಂಪನ್ನು ಸೂಚಿಸುವುದಕ್ಕೆ ಅಲಂಕಾರಿಕವಾಗಿ ಉಪಯೋಗಿಸಲ್ಪಟ್ಟಿರುತ್ತದೆ.
(ಈ ಪದಗಳನ್ನು ಸಹ ನೋಡಿರಿ : [ಗುಣಪಡಿಸು](../other/heal.md), [ಯೆರೂಸಲೇಮ್](../names/jerusalem.md), [ಯೆಹೂದ್ಯ](../kt/jew.md), [ಪ್ರಾರ್ಥನೆ](../kt/pray.md), [ದೇವಾಲಯ](../kt/temple.md), [ದೇವರ ವಾಕ್ಯ](../kt/wordofgod.md), [ಆರಾಧನೆ](../kt/worship.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [ಅಪೊ.ಕೃತ್ಯ.06:8-9](rc://*/tn/help/act/06/08)
* [ಅಪೊ.ಕೃತ್ಯ.14:1-2](rc://*/tn/help/act/14/01)
* [ಅಪೊ.ಕೃತ್ಯ.15:19-21](rc://*/tn/help/act/15/19)
* [ಅಪೊ.ಕೃತ್ಯ.24:10-13](rc://*/tn/help/act/24/10)
* [ಯೋಹಾನ.06:57-59](rc://*/tn/help/jhn/06/57)
* [ಲೂಕ.04:14-15](rc://*/tn/help/luk/04/14)
* [ಮತ್ತಾಯ.06:1-2](rc://*/tn/help/mat/06/01)
* [ಮತ್ತಾಯ.09:35-36](rc://*/tn/help/mat/09/35)
* [ಮತ್ತಾಯ.13:54-56](rc://*/tn/help/mat/13/54)
## ಪದ ಡೇಟಾ:
* Strong's: H4150, G656, G752, G4864