kn_tw/bible/kt/scribe.md

31 lines
3.3 KiB
Markdown

# ಶಾಸ್ತ್ರಿ, ಶಾಸ್ತ್ರಿಗಳು
## ಪದದ ಅರ್ಥವಿವರಣೆ:
ಶಾಸ್ತ್ರಿಗಳು ಪ್ರಭುತ್ವದ ಅಧಿಕಾರಿಗಳಾಗಿದ್ದರು, ಇವರು ತಮ್ಮ ಹಸ್ತಗಳ ಮೂಲಕ ಪ್ರಾಮುಖ್ಯವಾದ ಪ್ರಭುತ್ವದ ಅಥವಾ ಧರ್ಮಸಂಬಂಧವಾದ ಪತ್ರಗಳನ್ನು ನಕಲು ಮಾಡುವುದರಲ್ಲಿ ಅಥವಾ ಬರೆಯುವುದರಲ್ಲಿ ಬಾಧ್ಯತೆಯನ್ನು ತೆಗೆದುಕೊಂಡಿದ್ದರು. ಯೆಹೂದ್ಯ ಶಾಸ್ತ್ರಿಗೆ ಇನ್ನೊಂದು ಹೆಸರು “ಯೆಹೂದ್ಯ ಧರ್ಮಶಾಸ್ತ್ರದಲ್ಲಿ ನಿಪುಣರು” ಎಂದಾಗಿತ್ತು.
* ಹಳೇ ಒಡಂಬಡಿಕೆಯ ಪುಸ್ತಕಗಳನ್ನು ಭದ್ರಪಡಿಸುವುದರಲ್ಲಿ ಮತ್ತು ನಕಲು ಮಾಡುವುದರಲ್ಲಿ ಶಾಸ್ತ್ರಿಗಳನ್ನು ಬಾಧ್ಯತೆಯನ್ನು ಹೊಂದಿದ್ದರು.
* ದೇವರ ಧರ್ಮಶಾಸ್ತ್ರದ ಮೇಲೆ ಭಕ್ತಿಸಂಬಂಧವಾದ ಅಭಿಪ್ರಾಯಗಳನ್ನು ಮತ್ತು ವ್ಯಾಖ್ಯೆಗಳನ್ನು ಅನುವಾದ ಮಾಡುತ್ತಿದ್ದರು, ಭದ್ರಪಡಿಸುತ್ತಿದ್ದರು ಮತ್ತು ನಕಲು ಮಾಡುತ್ತಿದ್ದರು.
* ಅನೇಕ ಸಮಯಗಳಲ್ಲಿ ಶಾಸ್ತ್ರಿಗಳು ಪ್ರಾಮುಖ್ಯವಾದ ಪ್ರಭುತ್ವ ಅಧಿಕಾರಿಗಳಾಗಿದ್ದರು.
* ಸತ್ಯವೇದದಲ್ಲಿ ಪ್ರಮುಖ ಶಾಸ್ತ್ರಿಗಳಲ್ಲಿ ಬಾರೂಕ ಮತ್ತು ಎಜ್ರಗಳಿದ್ದರು.
* ಹೊಸ ಒಡಂಬಡಿಕೆಯಲ್ಲಿ “ಶಾಸ್ತ್ರಿಗಳು” ಎನ್ನುವ ಪದವನ್ನು “ಧರ್ಮಶಾಸ್ತ್ರದ ಬೋಧಕರು” ಎಂದೂ ಅನುವಾದ ಮಾಡಬಹುದು.
* ಹೊಸ ಒಡಂಬಡಿಕೆಯಲ್ಲಿ ಶಾಸ್ತ್ರಿಗಳು “ಫರಿಸಾಯರು” ಎನ್ನುವ ಧರ್ಮ ಗುಂಪಿನಲ್ಲಿ ಭಾಗವಾಗಿರುತ್ತಾರೆ, ಮತ್ತು ಎರಡು ಗುಂಪುಗಳ ಹೆಸರುಗಳನ್ನು ಅನೇಕಬಾರಿ ಸೇರಿ ದಾಖಲಿಸಿರುವುದನ್ನು ನಾವು ನೋಡಬಹುದು.
(ಈ ಪದಗಳನ್ನು ಸಹ ನೋಡಿರಿ : [ಧರ್ಮಶಾಸ್ತ್ರ](../kt/lawofmoses.md), [ಫರಿಸಾಯ](../kt/pharisee.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [ಅಪೊ.ಕೃತ್ಯ.04:5-7](rc://*/tn/help/act/04/05)
* [ಲೂಕ.07:29-30](rc://*/tn/help/luk/07/29)
* [ಲೂಕ.20:45-47](rc://*/tn/help/luk/20/45)
* [ಮಾರ್ಕ.01:21-22](rc://*/tn/help/mrk/01/21)
* [ಮಾರ್ಕ.02:15-16](rc://*/tn/help/mrk/02/15)
* [ಮತ್ತಾಯ.05:19-20](rc://*/tn/help/mat/05/19)
* [ಮತ್ತಾಯ.07:28-29](rc://*/tn/help/mat/07/28)
* [ಮತ್ತಾಯ.12:38-39](rc://*/tn/help/mat/12/38)
* [ಮತ್ತಾಯ.13:51-53](rc://*/tn/help/mat/13/51)
## ಪದ ಡೇಟಾ:
* Strong's: H5608, H5613, H7083, G1122