kn_tw/bible/kt/myrrh.md

24 lines
1.9 KiB
Markdown

# ರಕ್ತಬೋಳ
## ಅರ್ಥವಿವರಣೆ:
ರಕ್ತಬೋಳ ಎನ್ನುವುದು ಆಫ್ರಿಕಾ ಮತ್ತು ಏಷ್ಯಗಳಲ್ಲಿ ಬೆಳೆಯುವ ಸುಗಂಧ ಸಸ್ಯಗಳಿಂದ ತಯಾರಿಸುವ ಸುಗಂಧ ದ್ರವ್ಯ ಅಥವಾ ತೈಲವಾಗಿರುತ್ತದೆ. ಇದು ಸಾಂಬ್ರಾಣಿಗೆ ಸಂಬಂಧಪಟ್ಟಿರುತ್ತದೆ.
* ರಕ್ತಬೋಳವನ್ನು ಧೂಪದ್ರವ್ಯ, ಸುಗಂಧ ಮತ್ತು ಔಷಧವನ್ನು ತಯಾರಿಸುವುದಕ್ಕೆ ಉಪಯೋಗಿಸುತ್ತಾರೆ ಮತ್ತು ಶವಗಳನ್ನು ಸಮಾಧಿಗೆ ಸಿದ್ಧಗೊಳಿಸುವುದಕ್ಕೆ ಕೂಡ ಉಪಯೋಗಿಸುತ್ತಾರೆ.
* ಯೇಸುವು ಜನಿಸಿದಾಗ ಆತನಿಗೆ ಜೋಯಿಸರು ಕೊಟ್ಟ ಉಡುಗೊರೆಗಳಲ್ಲಿ ರಕ್ತಬೋಳವು ಒಂದಾಗಿರುತ್ತದೆ.
* ಯೇಸುವನ್ನು ಶಿಲುಬೆಗೆ ಏರಿಸಿದಾಗ ನೋವನ್ನು ಕಡಿಮೆ ಮಾಡುವುದಕ್ಕೆ ರಕ್ತಬೋಳದಲ್ಲಿ ದ್ರಾಕ್ಷಾರಸವನ್ನು ಕಲಸಿಕೊಟ್ಟಿದ್ದರು.
(ಇವುಗಳನ್ನು ಸಹ ನೋಡಿರಿ : [ಸಾಂಬ್ರಾಣಿ](../other/frankincense.md), [ಜೋಯಿಸರು](../other/learnedmen.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [ವಿಮೋ.30:22-25](rc://*/tn/help/exo/30/22)
* [ಆದಿ.37:25-26](rc://*/tn/help/gen/37/25)
* [ಯೋಹಾನ.11:1-2](rc://*/tn/help/jhn/11/01)
* [ಮಾರ್ಕ.15:23](rc://*/tn/help/mrk/15/23)
* [ಮತ್ತಾಯ.2:11-12](rc://*/tn/help/mat/02/11)
## ಪದದ ಡೇಟಾ:
* Strong's: H3910, H4753, G34640, G46660, G46690