kn_tw/bible/kt/mosthigh.md

32 lines
2.4 KiB
Markdown

# ಪರಾತ್ಪರನು
## ಸತ್ಯಾಂಶಗಳು:
“ಪರಾತ್ಪರನು” ಎನ್ನುವ ಪದವು ದೇವರಿಗೆ ಬಿರುದಾಗಿರುತ್ತದೆ. ಇದು ಆತನ ಔನ್ನತ್ಯವನ್ನು ಅಥವಾ ಅಧಿಕಾರವನ್ನು ಸೂಚಿಸುತ್ತದೆ.
* ಈ ಪದಕ್ಕಿರುವ ಅರ್ಥವೂ “ಸಾರ್ವಭೌಮಾಧಿಕಾರ” ಅಥವಾ “ಸರ್ವೋಚ್ಚ” ಎನ್ನುವ ಪದಗಳಿಗಿರುವ ಅರ್ಥವನ್ನೇ ಹೊಂದಿರುತ್ತದೆ.
* “ಪರಾತ್ಪರ” ಎನ್ನುವ ಈ ಬಿರುದು ಭೌತಿಕವಾದ ಎತ್ತರವನ್ನು ಅಥವಾ ದೂರವನ್ನು ಸೂಚಿಸುವುದಿಲ್ಲ. ಈ ಪದವು ಆತನ ಅತ್ಯಧಿಕ ಮಹತ್ವವನ್ನು ಸೂಚಿಸುತ್ತದೆ.
## ಅನುವಾದ ಸಲಹೆಗಳು:
* ಈ ಪದವನ್ನು “ಪರಾತ್ಪರ ದೇವರು” ಅಥವಾ “ಅತ್ಯುನ್ನತ ಸರ್ವೋಚ್ಚ ಸ್ಥಾನವಿರುವವನು” ಅಥವಾ “ದೇವರಾಗಿರುವ ಪರಾತ್ಪರನು” ಅಥವಾ “ಮಹತ್ವವುಳ್ಳವನು” ಅಥವಾ “ಸರ್ವೋನ್ನತನು” ಅಥವಾ “ಎಲ್ಲಾವುದಕ್ಕಿಂತ ದೊಡ್ಡವನಾಗಿರುವ ದೇವರು” ಎಂದೂ ಅನುವಾದ ಮಾಡಬಹುದು.
* “ಸರ್ವೋನ್ನತನು” ಎನ್ನುವ ಪದವನ್ನು ಉಪಯೋಗಿಸಿದಾಗ, ಇದು ಭೌತಿಕವಾದ ಎತ್ತರವನ್ನು ಸೂಚಿಸದಂತೆ ನೋಡಿಕೊಳ್ಳಿರಿ.
(ಈ ಪದಗಳನ್ನು ಸಹ ನೋಡಿರಿ : [ದೇವರು](../kt/god.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [ಅಪೊ.ಕೃತ್ಯ.07:47-50](rc://*/tn/help/act/07/47)
* [ಅಪೊ.ಕೃತ್ಯ.16:16-18](rc://*/tn/help/act/16/16)
* [ದಾನಿ.04:17-18](rc://*/tn/help/dan/04/17)
* [ಧರ್ಮೋ.32:7-8](rc://*/tn/help/deu/32/07)
* [ಆದಿ.14:17-18](rc://*/tn/help/gen/14/17)
* [ಇಬ್ರಿ.07:1-3](rc://*/tn/help/heb/07/01)
* [ಹೋಶೆಯ.07:16](rc://*/tn/help/hos/07/16)
* [ಪ್ರಲಾಪ.03:34-36](rc://*/tn/help/lam/03/34)
* [ಲೂಕ.01:30-33](rc://*/tn/help/luk/01/30)
## ಪದ ಡೇಟಾ:
* Strong's: H5945, G5310