29 lines
2.4 KiB
Markdown
29 lines
2.4 KiB
Markdown
# ತೀರ್ಪಿನ ದಿನ
|
|
|
|
## ಪದದ ಅರ್ಥವಿವರಣೆ:
|
|
|
|
“ತೀರ್ಪಿನ ದಿನ” ಎನ್ನುವ ಪದವು ದೇವರು ಪ್ರತಿಯೊಬ್ಬರ ವಿಷಯದಲ್ಲಿ ತೀರ್ಪು ಮಾಡುವ ಭವಿಷ್ಯತ್ತಿನ ಸಮಯವನ್ನು ಸೂಚಿಸುತ್ತದೆ.
|
|
|
|
* ದೇವರು ಎಲ್ಲಾ ಜನರಿಗೆ ತೀರ್ಪು ಮಾಡುವುದಕ್ಕೆ ತನ್ನ ಮಗನಾದ ಯೇಸುಕ್ರಿಸ್ತನನ್ನು ಇಟ್ಟಿದ್ದಾನೆ.
|
|
* ತೀರ್ಪಿನ ದಿನದಂದು ಕ್ರಿಸ್ತನು ತನ್ನ ನೀತಿಯುತವಾದ ನಡತೆಯ ಆಧಾರದ ಮೇಲೆ ಜನರಿಗೆ ತೀರ್ಪು ಮಾಡುತ್ತಾನೆ.
|
|
|
|
## ಅನುವಾದ ಸಲಹೆಗಳು:
|
|
|
|
* ಈ ಪದವನ್ನು “ತೀರ್ಪು ಮಾಡುವ ಸಮಯ” ಎಂದೂ ಅನುವಾದ ಮಾಡಬಹುದು, ಯಾಕಂದರೆ ಇದು ಒಂದು ದಿನಕ್ಕಿಂತ ಹೆಚ್ಚಿನ ದಿನಗಳನ್ನು ಸೂಚಿಸಬಹುದು.
|
|
* ಈ ಪದವನ್ನು ಅನುವಾದ ಮಾಡುವ ಬೇರೊಂದು ವಿಧಾನಗಳಲ್ಲಿ “ದೇವರು ಎಲ್ಲಾ ಜನರನ್ನು ತೀರ್ಪು ಮಾಡುವ ಅಂತ್ಯಕಾಲ” ಎನ್ನುವ ಮಾತು ಒಳಗೊಂಡಿರುತ್ತದೆ.
|
|
* ಕೆಲವೊಂದು ಅನುವಾದಗಳಲ್ಲಿ ಈ ಪದವನ್ನು ಒಂದು ವಿಶೇಷವಾದ ದಿನದ ಹೆಸರಾಗಿ ಅಥವಾ ಒಂದು ವಿಶೇಷವಾದ ಸಮಯದ ಹೆಸರಾಗಿ ತೋರಿಸುವುದಕ್ಕೆ ಪ್ರಯತ್ನಪಟ್ಟರು: “ತೀರ್ಪಿನ ದಿನ” ಅಥವಾ “ತೀರ್ಪಿನ ಸಮಯ.”
|
|
|
|
(ಈ ಪದಗಳನ್ನು ಸಹ ನೋಡಿರಿ : [ನ್ಯಾಯಾಧೀಶ](../kt/judge.md), [ಯೇಸು](../kt/jesus.md), [ಆಕಾಶ](../kt/heaven.md), [ನರಕ](../kt/hell.md))
|
|
|
|
## ಸತ್ಯವೇದದ ಅನುಬಂಧ ವಾಕ್ಯಗಳು :
|
|
|
|
* [ಲೂಕ.10:10-12](rc://*/tn/help/luk/10/10)
|
|
* [ಲೂಕ.11:31](rc://*/tn/help/luk/11/31)
|
|
* [ಲೂಕ.11:32](rc://*/tn/help/luk/11/32)
|
|
* [ಮತ್ತಾಯ.10:14-15](rc://*/tn/help/mat/10/14)
|
|
* [ಮತ್ತಾಯ.12:36-37](rc://*/tn/help/mat/12/36)
|
|
|
|
## ಪದ ಡೇಟಾ:
|
|
|
|
* Strong's: H2962, H3117, H4941, G2250, G2920, G2962
|