kn_tw/bible/kt/eunuch.md

25 lines
2.5 KiB
Markdown

# ಕಂಚುಕಿಯನು, ಕಂಚುಕಿಯರು
## ಪದದ ಅರ್ಥವಿವರಣೆ
“ಕಂಚುಕಿಯ” ಎನ್ನುವ ಪದವು ಅಂಗಚ್ಛೇದನೆ ಮಾಡಿಸಿಕೊಂಡಿರುವ ವ್ಯಕ್ತಿಯನ್ನು ಸೂಚಿಸುತ್ತದೆ. ಸ್ವಲ್ಪ ಕಾಲದ ನಂತರ ಈ ಪದವನ್ನು ಯಾವ ವಿರೂಪತೆ ಇಲ್ಲದ್ದಿದ್ದರು ಪ್ರಭುತ್ವ ಉದ್ಯೋಗಿಗಳನ್ನು ಸೂಚಿಸುವದಕ್ಕೆ ಉಪಯೋಗಿಸುವ ಸಹಜವಾದ ಪದವಾಯಿತು.
* ಕಂಚುಕಿಯರಲ್ಲಿ ಕೆಲವರು ಜನ್ಮದಿಂದಲ್ಲೇ ಆ ರೀತಿಯಲ್ಲಿದ್ದಾರೆಂದು, ಅದಕ್ಕೆ ಕಾರಣ ಹಾನಿಗೊಳಗಾದ ಲೈಂಗಿಕ ಅಂಗಗಳು ಅಥವಾ ಅವರು ಲೈಂಗಿಕ ಕಾರ್ಯಗಳನ್ನು ಮಾಡುವದಕ್ಕಾಗದ ಅಸಮರ್ಥತೆಯನ್ನು ಹೊಂದಿರುವರೆಂದು ಯೇಸು ಹೇಳಿದ್ದರೆ. ಕೆಲವರು ಕಂಚುಕಿಯರಂತೆ ಬಾಳಲು ಬ್ರಹ್ಮಚರ್ಯ ಜೀವನವನ್ನು ಎನ್ನಿಸಿಕೊಳ್ಳುತ್ತಾರೆ.
* ಪ್ರಾಚೀನ ಕಾಲದಲ್ಲಿ, ಸ್ತ್ರೀಯರ ನಿವಾಸ ಸ್ಥಳಗಳಿಗೆ ಕಾವಲುಗಾರರಾಗಿ ಇರಲು ಕಂಚುಕಿಯರನ್ನು ಅರಸರು ತಮ್ಮ ಸೇವಕರನ್ನಾಗಿ ನೇಮಿಸಿಕೊಳ್ಳುತ್ತಿದ್ದರು.
* ಕಂಚುಕಿಯರಲ್ಲಿ ಕೆಲವರು ಪ್ರಭುತ್ವ ಉದ್ಯೋಗಿಗಳಾಗಿದ್ದರು, ಉದಾಹರಣೆಗೆ ಅಡವಿಯಲ್ಲಿ ಫಿಲಿಪ್ಪನು ಕಂಡ ಇಥಿಯೋಪ್ಯ ದೇಶದ ಕಂಚುಕಿಯನು.
(ಈ ಪದಗಳನ್ನು ಸಹ ನೋಡಿರಿ : [ಫಿಲಿಪ್ಪ](../names/philip.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [ಅಪೊ.ಕೃತ್ಯ.08:26-28](rc://*/tn/help/act/08/26)
* [ಅಪೊ.ಕೃತ್ಯ.08:36-38](rc://*/tn/help/act/08/36)
* [ಅಪೊ.ಕೃತ್ಯ.08:39-40](rc://*/tn/help/act/08/39)
* [ಯೆಶಯ.39:7-8](rc://*/tn/help/isa/39/07)
* [ಯೆರೆ.34:17-19](rc://*/tn/help/jer/34/17)
* [ಮತ್ತಾಯ.19:10-12](rc://*/tn/help/mat/19/10)
## ಪದ ಡೇಟಾ:
* Strong's: H5631, G2134, G2135