2.5 KiB
2.5 KiB
ಕಂಚುಕಿಯನು, ಕಂಚುಕಿಯರು
ಪದದ ಅರ್ಥವಿವರಣೆ
“ಕಂಚುಕಿಯ” ಎನ್ನುವ ಪದವು ಅಂಗಚ್ಛೇದನೆ ಮಾಡಿಸಿಕೊಂಡಿರುವ ವ್ಯಕ್ತಿಯನ್ನು ಸೂಚಿಸುತ್ತದೆ. ಸ್ವಲ್ಪ ಕಾಲದ ನಂತರ ಈ ಪದವನ್ನು ಯಾವ ವಿರೂಪತೆ ಇಲ್ಲದ್ದಿದ್ದರು ಪ್ರಭುತ್ವ ಉದ್ಯೋಗಿಗಳನ್ನು ಸೂಚಿಸುವದಕ್ಕೆ ಉಪಯೋಗಿಸುವ ಸಹಜವಾದ ಪದವಾಯಿತು.
- ಕಂಚುಕಿಯರಲ್ಲಿ ಕೆಲವರು ಜನ್ಮದಿಂದಲ್ಲೇ ಆ ರೀತಿಯಲ್ಲಿದ್ದಾರೆಂದು, ಅದಕ್ಕೆ ಕಾರಣ ಹಾನಿಗೊಳಗಾದ ಲೈಂಗಿಕ ಅಂಗಗಳು ಅಥವಾ ಅವರು ಲೈಂಗಿಕ ಕಾರ್ಯಗಳನ್ನು ಮಾಡುವದಕ್ಕಾಗದ ಅಸಮರ್ಥತೆಯನ್ನು ಹೊಂದಿರುವರೆಂದು ಯೇಸು ಹೇಳಿದ್ದರೆ. ಕೆಲವರು ಕಂಚುಕಿಯರಂತೆ ಬಾಳಲು ಬ್ರಹ್ಮಚರ್ಯ ಜೀವನವನ್ನು ಎನ್ನಿಸಿಕೊಳ್ಳುತ್ತಾರೆ.
- ಪ್ರಾಚೀನ ಕಾಲದಲ್ಲಿ, ಸ್ತ್ರೀಯರ ನಿವಾಸ ಸ್ಥಳಗಳಿಗೆ ಕಾವಲುಗಾರರಾಗಿ ಇರಲು ಕಂಚುಕಿಯರನ್ನು ಅರಸರು ತಮ್ಮ ಸೇವಕರನ್ನಾಗಿ ನೇಮಿಸಿಕೊಳ್ಳುತ್ತಿದ್ದರು.
- ಕಂಚುಕಿಯರಲ್ಲಿ ಕೆಲವರು ಪ್ರಭುತ್ವ ಉದ್ಯೋಗಿಗಳಾಗಿದ್ದರು, ಉದಾಹರಣೆಗೆ ಅಡವಿಯಲ್ಲಿ ಫಿಲಿಪ್ಪನು ಕಂಡ ಇಥಿಯೋಪ್ಯ ದೇಶದ ಕಂಚುಕಿಯನು.
(ಈ ಪದಗಳನ್ನು ಸಹ ನೋಡಿರಿ : ಫಿಲಿಪ್ಪ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H5631, G2134, G2135