kn_tw/bible/kt/condemn.md

33 lines
3.4 KiB
Markdown

# ತೀರ್ಪು ಮಾಡು, ತೀರ್ಪು ಮಾಡಲಾಗುವುದು, ತೀರ್ಪು ಮಾಡಲಾಗಿದೆ, ಕಠಿಣವಾದ ತೀರ್ಪು
## ಪದದ ಅರ್ಥವಿವರಣೆ:
“ತೀರ್ಪು ಮಾಡು” ಅಥವಾ “ಕಠಿಣವಾದ ತೀರ್ಪು” ಎನ್ನುವ ಪದಗಳು ಒಬ್ಬ ವಕ್ತಿ ಯಾವುದಾದರೊಂದು ತಪ್ಪು ಮಾಡಿದ್ದಕ್ಕೆ ಆ ವ್ಯಕ್ತಿಯನ್ನು ತೀರ್ಪು ಮಾಡುವುದನ್ನು ಸೂಚಿಸುತ್ತದೆ.
* “ತೀರ್ಪು ಮಾಡು” ಎನ್ನುವ ಪದಕ್ಕೆ ಕೆಲವೊಂದುಸಲ ಒಬ್ಬ ವ್ಯಕ್ತಿ ತಪ್ಪು ಮಾಡಿದ್ದಕ್ಕೋಸ್ಕರ ಆ ವ್ಯಕ್ತಿಯನ್ನು ಶಿಕ್ಷಿಸುವುದು ಎಂದರ್ಥ.
* “ತೀರ್ಪು ಮಾಡು” ಎನ್ನುವ ಪದಕ್ಕೆ ಕೆಲವೊಂದುಸಲ ಕಠಿಣವಾಗಿ ಒಬ್ಬರನ್ನು ತೀರ್ಪು ಮಾಡು ಅಥವಾ ಒಬ್ಬರ ಮೇಲೆ ತಪ್ಪಾಗಿ ಆರೋಪಣೆ ಮಾಡುವುದು ಎಂದರ್ಥ.
* “ಕಠಿಣವಾದ ತೀರ್ಪು” ಎನ್ನುವ ಪದವು ಒಬ್ಬರ ಮೇಲೆ ದೋಷಾರೋಪಣೆ ಮಾಡುವುದು ಅಥವಾ ಒಬ್ಬರಿಗೆ ಶಿಕ್ಷೆ ಕೊಡುವ ಕ್ರಿಯೆಯನ್ನು ಸೂಚಿಸುತ್ತದೆ.
## ಅನುವಾದ ಸಲಹೆಗಳು:
* ಸಂದರ್ಭಾನುಸಾರವಾಗಿ ಈ ಪದವನ್ನು “ಕಠಿಣವಾಗಿ ತೀರ್ಪು ಮಾಡು” ಅಥವಾ “ತಪ್ಪಾಗಿ ವಿಮರ್ಶೆ ಮಾಡು” ಎಂದೂ ಅನುವಾದ ಮಾಡಬಹುದು.
* “ಅವನಿಗೆ ತೀರ್ಪು ಮಾಡು” ಎನ್ನುವ ಮಾತನ್ನು “ಅವನು ಅಪರಾಧಿಯೆಂದು ತೀರ್ಪು ಮಾಡು” ಅಥವಾ “ಅವನು ಮಾಡಿದ ಪಾಪಕ್ಕೆ ಅವರು ತಪ್ಪದೇ ಶಿಕ್ಷೆಯನ್ನು ಹೊಂದಬೇಕೆಂದು ಹೇಳು” ಎಂದೂ ಅನುವಾದ ಮಾಡಬಹುದು.
* “ಕಠಿಣವಾದ ತೀರ್ಪು” ಎನ್ನುವ ಪದವನ್ನು “ಕಠಿಣವಾಗಿ ತೀರ್ಪು ಮಾಡುವುದು” ಅಥವಾ “ಅಪರಾಧಿಯೆಂದು ಪ್ರಕಟಿಸುವುದು” ಅಥವಾ “ಅಪರಾಧಕ್ಕೆ ಶಿಕ್ಷೆ” ಎಂದೂ ಅನುವಾದ ಮಾಡಬಹುದು.
(ಈ ಪದಗಳನ್ನು ಸಹ ನೋಡಿರಿ : [ತೀರ್ಪು](../kt/judge.md), [ಶಿಕ್ಷಿಸು](../other/punish.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [1 ಯೋಹಾನ.03:19-22](rc://*/tn/help/1jn/03/19)
* [ಯೋಬ.09:27-29](rc://*/tn/help/job/09/27)
* [ಯೋಹಾನ.05:24](rc://*/tn/help/jhn/05/24)
* [ಲೂಕ.06:37](rc://*/tn/help/luk/06/37)
* [ಮತ್ತಾಯ.12:7-8](rc://*/tn/help/mat/12/07)
* [ಜ್ಞಾನೋ.17:15-16](rc://*/tn/help/pro/17/15)
* [ಕೀರ್ತನೆ.034:21-22](rc://*/tn/help/psa/034/021)
* [ರೋಮಾ.05:16-17](rc://*/tn/help/rom/05/16)
## ಪದ ಡೇಟಾ:
* Strong's: H6064, H7034, H7561, H8199, G176, G843, G2607, G2613, G2631, G2632, G2633, G2917, G2919, G2920, G5272, G6048