28 lines
2.3 KiB
Markdown
28 lines
2.3 KiB
Markdown
# ನಿರ್ದೋಷಿ
|
|
|
|
## ಅರ್ಥವಿವರಣೆ
|
|
|
|
“ನಿರ್ದೋಷಿ” ಎನ್ನುವ ಪದಕ್ಕೆ “ದೋಷ ಇಲ್ಲದವನು” ಎಂದರ್ಥ. ದೇವರನ್ನು ಪೂರ್ಣಮನಸ್ಸಿನಿಂದ ವಿಧೇಯರಾಗಿರುವವರನ್ನು ಸೂಚಿಸಲು ಇದನ್ನು ಉಪಯೋಗಿಸುತ್ತಾರೆ, ಅಂದರೆ ಆದರೆ ಆ ವ್ಯಕ್ತಿಯಲ್ಲಿ ಪಾಪವಿಲ್ಲವೆಂದು ಅರ್ಥವಲ್ಲ.
|
|
|
|
* ಅಬ್ರಹಾಮನು ಮತ್ತು ನೋಹನು ದೇವರ ಸನ್ನಿಧಿಯಲ್ಲಿ ನಿರ್ದೋಷಿಗಳೆಂದು ಪರಿಗಣಿಸಲ್ಪಟ್ಟರು.
|
|
* “ನಿರ್ದೋಷಿ” ಎಂದು ಖ್ಯಾತಿ ಹೊಂದಿರುವವನು ದೇವರನ್ನು ಗೌರವಿಸುವ ರೀತಿಯಲ್ಲಿ ನಡೆದುಕೊಳ್ಳುವನು.
|
|
* ಒಂದು ವಚನದ ಪ್ರಕಾರ ನಿರ್ದೋಷಿಯಾದ ವ್ಯಕ್ತಿ ಎಂದರೆ “ದೇವರಲ್ಲಿ ಭಯಭಕ್ತಿಯುಳ್ಳವನಾಗಿರುವವನು ಮತ್ತು ಕೆಟ್ಟದ್ದನ್ನು ನಿರಾಕರಿಸುವವನು”.
|
|
|
|
## ಅನುವಾದ ಸಲಹೆಗಳು:
|
|
|
|
* “ಅವನ ಗುಣದಲ್ಲಿ ಯಾವ ತಪ್ಪಿಲ್ಲದವನು” ಅಥವಾ “ದೇವರಿಗೆ ಸಂಪೂರ್ಣವಾಗಿ ವಿಧೇಯನಾಗುವವನು” ಅಥವಾ “ಪಾಪವನ್ನು ತಡೆಯುವವನು” ಅಥವಾ “ಕೆಟ್ಟತನವನ್ನು ದೂರವಾಗಿ ಇಡುವವನು” ಎಂದು ಇದನ್ನು ಅನುವಾದ ಮಾಡಬಹುದು.
|
|
|
|
## ಸತ್ಯವೇದದ ಉಲ್ಲೇಖಗಳು :
|
|
|
|
* [1 ಥೆಸಲೋನಿಕ 2:10-12](rc://*/tn/help/1th/02/10)
|
|
* [1 ಥೆಸಲೋನಿಕ 3:11-13](rc://*/tn/help/1th/03/11)
|
|
* [2 ಪೇತ್ರ 3:14-16](rc://*/tn/help/2pe/03/14)
|
|
* [ಕೊಲೊಸ್ಸೆ 1:21-23](rc://*/tn/help/col/01/21)
|
|
* [ಆದಿಕಾಂಡ 17:1-2](rc://*/tn/help/gen/17/01)
|
|
* [ಫಿಲಿಪ್ಪಿ 2:14-16](rc://*/tn/help/php/02/14)
|
|
* [ಫಿಲಿಪ್ಪಿ 3:6-7](rc://*/tn/help/php/03/06)
|
|
|
|
## ಪದದ ದತ್ತಾಂಶ:
|
|
|
|
* Strong's: H5352, H5355, H8535, G02730, G02740, G02980, G03380, G04100, G04230
|