kn_tw/bible/kt/birthright.md

28 lines
2.6 KiB
Markdown

# ಚೊಚ್ಚಲತನದ ಹಕ್ಕು
## ಪದದ ಅರ್ಥವಿವರಣೆ
ಸತ್ಯವೇದದಲ್ಲಿ ಸಹಜವಾಗಿ “ಚೊಚ್ಚಲತನದ ಹಕ್ಕು” ಎನ್ನುವ ಪದವನ್ನು, ಕುಟುಂಬದ ಹೆಸರು ಮತ್ತು ಕುಟುಂಬದಲ್ಲಿ ಹುಟ್ಟಿದ ಚೊಚ್ಚಲ ಮಗನಿಗೆ ಕೊಡಲ್ಪಡುವ ಲೌಕಿಕ ಆಸ್ತಿಯನ್ನು ಸೂಚಿಸುತ್ತಿದೆ.
* ಚೊಚ್ಚಲತನದ ಹಕ್ಕುನಲ್ಲಿ ತಂದೆಯ ಪಿತ್ರಾರ್ಜಿತ ಆಸ್ತಿಯಲ್ಲಿ ಎರಡು ಪಾಲು ಚೊಚ್ಚಲ ಮಗನಿಗೆ ಸಿಗುತ್ತದೆ.
* ಅರಸನು ಮರಣಿಸಿದ ನಂತರ ರಾಜ್ಯವನ್ನು ಆಳುವದಕ್ಕೆ ಚೊಚ್ಚಲತನದ ಹಕ್ಕು ಅವನ ಚೊಚ್ಚಲ ಮಗನಿಗೆ ಅಧಿಕಾರ ನೀಡುತ್ತದೆ.
* ಏಸಾವನು ತನ್ನ ಚೊಚ್ಚಲತನದ ಹಕ್ಕನ್ನು ತನ್ನ ತಮ್ಮನಾದ ಯಾಕೋಬನಿಗೆ ವಿಕ್ರಯಿಸಿದನು. ಆದಕಾರಣ, ಚೊಚ್ಚಲ ಮಗನಾದ ಏಸಾವ ಅನುಭವಿಸ ಬೇಕಾದ ಆಶೀರ್ವಾದವನ್ನು ಯಾಕೋಬನು ಸಂಪಾದಿಸಿಕೊಂಡನು.
* ಚೊಚ್ಚಲ ಮಗನ ಹೆಸರಿನಲ್ಲಿ ತನ್ನ ಕುಟುಂಬದ ವಂಶವನ್ನು ಗ್ರಹಿಸುವ ಭಾಗ್ಯವು ಚೊಚ್ಚಲತನದ ಹಕ್ಕುನಲ್ಲಿ ಒಂದಾಗಿದೆ.
## ಅನುವಾದ ಸಲಹೆಗಳು:
* “ಚೊಚ್ಚಲತನದ ಹಕ್ಕು” ಎನ್ನುವ ಪದವನ್ನು “ಚೊಚ್ಚಲ ಮಗನ ಹಕ್ಕುಗಳು ಮತ್ತು ಆಸ್ತಿ” ಅಥವಾ “ಕುಟುಂಬದ ಗೌರವ” ಅಥವಾ “ಚೊಚ್ಚಲ ಮಗನ ಭಾಗ್ಯ ಮತ್ತು ಸ್ವಾಸ್ಥ್ಯ” ಎಂದು ಅನುವಾದ ಮಾಡಬಹುದು
(ಈ ಪದಗಳನ್ನು ಸಹ ನೋಡಿರಿ : [ಚೊಚ್ಚಲ ಮಗ](../other/firstborn.md), [ ಸ್ವಾಸ್ಥ್ಯ](../kt/inherit.md), [ವಂಶ](../other/descendant.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [1 ಪೂರ್ವ.05:1-3](rc://*/tn/help/1ch/05/01)
* [ಆದಿ.25:31-34](rc://*/tn/help/gen/25/31)
* [ಆದಿ.43:32-34](rc://*/tn/help/gen/43/32)
* [ಇಬ್ರಿ.12:14-17](rc://*/tn/help/heb/12/14)
## ಪದ ಡೇಟಾ:
* Strong's: H1062, G4415