kn_tw/bible/names/zoar.md

1.8 KiB

ಚೋಗರ

ಸತ್ಯಾಂಶಗಳು:

ಚೋಗರ ಎನ್ನುವುದು ಒಂದು ಚಿಕ್ಕ ಪಟ್ಟಣ, ದೇವರು ಸೊದೊಮ್ ಮತ್ತು ಗೊಮೋರಗಳನ್ನು ನಾಶಗೊಳಿಸಿದಾಗ ಲೋಟನು ಹೊರಟು ಹೋಗಿ ನಿವಾಸ ಮಾಡಿದ ಊರಾಗಿತ್ತು.

  • ಇದು ಸಂಪ್ರದಾಯಿಕವಾಗಿ ಬೇಲ ಎಂದು ಕರೆಯಲ್ಪಡುತ್ತದೆ, ಆದರೆ ಇದಕ್ಕೆ “ಚೋಗರ’ ಎಂದು ಮರು ಹೆಸರು ಇಡಲಾಗಿರುತ್ತದೆ, ದೇವರು ಈ ಚಿಕ್ಕ ಪಟ್ಟಣವನ್ನು ಬಿಟ್ಟುಬಿಡು ಎಂದು ಲೋಟನು ದೇವರಲ್ಲಿ ಕೇಳಿಕೊಂಡಿದ್ದನು.
  • ಚೋಗರ ಎನ್ನುವ ಪಟ್ಟಣವು ಯೊರ್ದನ್ ಹೊಳೆಯ ಬಯಲಿನಲ್ಲಿದ್ದಿತ್ತೆಂದು ಹೇಳಿಕೆ ಇದೆ ಅಥವಾ ಮೃತ ಸಮುದ್ರದ ದಕ್ಷಿಣ ಕೊನೆಯ ಭಾಗದಲ್ಲಿ ಕಂಡುಬರುತ್ತಿರಬಹುದು.

(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು

(ಈ ಪದಗಳನ್ನು ಸಹ ನೋಡಿರಿ : ಲೋಟ, ಸೊದೊಮ್, ಗೊಮೋರ)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H6820