kn_tw/bible/names/tychicus.md

1.8 KiB

ತುಖಿಕ

ಸತ್ಯಾಂಶಗಳು:

ತುಖಿಕ ಎನ್ನುವ ವ್ಯಕ್ತಿ ಸುವಾರ್ತೆಯ ಸೇವೆಯಲ್ಲಿ ಪೌಲನ ಜೊತೆಗಾರರಲ್ಲಿ ಒಬ್ಬನಾಗಿದ್ದನು.

  • ಆಸ್ಯಕ್ಕೆ ಪೌಲನು ಮಾಡಿದ ಸುವಾರ್ತೆಯ ಪ್ರಯಾಣಗಳಲ್ಲಿ ಕನಿಷ್ಟ ಒಂದರಲ್ಲಾದರೂ ತುಖಿಕನು ಪೌಲನ ಜೊತೆಯಲ್ಲಿದ್ದಿರುತ್ತಾನೆ.
  • ಪೌಲನು ಈತನ ಕುರಿತು “ಪ್ರಿಯನೆಂದು” ಮತ್ತು “ನಂಬಿಗಸ್ತನೆಂದು” ವಿವರಿಸಿದ್ದಾನೆ.
  • ತುಖಿಕನು ಪೌಲನ ಪತ್ರಿಕೆಗಳನ್ನು ಎಫೆಸ ಮತ್ತು ಕೊಲೊಸ್ಸೆ ಪಟ್ಟಣಗಳಿಗೆ ಹೊತ್ತಿಕೊಂಡು ಹೋಗಿದ್ದನು.

(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು

(ಈ ಪದಗಳನ್ನು ಸಹ ನೋಡಿರಿ : ಆಸ್ಯ, ಪ್ರಿಯ, ಕೊಲೊಸ್ಸೆ, ಎಫೆಸ, ವಿಶ್ವಾಸಾರ್ಹ, ಶುಭವಾರ್ತೆ, ಸೇವಕ)

ಸತ್ಯವೇದದ ಅನುಬಂಧ ವಾಕ್ಯಗಳು :

{{tag>publish ktlink}

ಪದ ಡೇಟಾ:

  • Strong's: G5190