kn_tw/bible/names/ephesus.md

2.3 KiB

ಎಫೆಸ, ಎಫೆಸದವನು

ಸತ್ಯಾಂಶಗಳು:

ಪ್ರಸ್ತುತ ಕಾಲದ ಟರ್ಕಿ ಇರುವ ಸ್ಥಳದಲ್ಲಿ ಪಶ್ಚಿಮ ಕರಾವಳಿಯಲ್ಲಿದ ಎಫೆಸ ಒಂದು ಪ್ರಾಚೀನ ಗ್ರೀಕ್ ಪಟ್ಟಣವಾಗಿತ್ತು.

  • ಆದಿ ಕ್ರೈಸ್ತರ ಕಾಲದಲ್ಲಿ, ರೋಮಾ ಸಂಸ್ಥಾನದ ಒಂದು ಚಿಕ್ಕ ಭಾಗವಾಗಿದ್ದ ಎಫೆಸ ಆಸ್ಯಕ್ಕೆ ರಾಜಧಾನಿಯಾಗಿತ್ತು.
  • ಅದರ ಸ್ಥಳದ ಕಾರಣ, ಈ ಪಟ್ಟಣವು ವ್ಯಾಪಾರ ಮತ್ತು ಯಾತ್ರೆಗಳಿಗೆ ಮುಖ್ಯ ಕೇಂದ್ರವಾಗಿತ್ತು.
  • ಬಹಳ ಚೆನ್ನಾಗಿ ತಿಳಿದಿರುವ ಅನ್ಯ ದೇವತೆ ಅರ್ತೆಮೀ ದೇವಿಯ ದೇವಾಲಯವು ಎಫೆಸದಲ್ಲಿತ್ತು.
  • ಪೌಲನು ಎಫೆಸದಲ್ಲಿ ಎರಡು ವರ್ಷಗಳಿಗಿಂತ ಹೆಚ್ಚಾಗಿ ನಿವಾಸ ಮಾಡಿ ಅಲ್ಲಿ ಕೆಲಸ ಮಾಡಿದನು ನಂತರ ಅಲ್ಲಿರುವ ನೂತನ ವಿಶ್ವಾಸಿಗಳನ್ನು ನಡೆಸಲು ತಿಮೊಥೆಯನನ್ನು ನೇಮಿಸಿದನು.
  • ಹೊಸ ಒಡಂಬಡಿಕೆಯಲ್ಲಿ ಎಫೆಸದವರಿಗೆ ಬರೆದ ಪತ್ರಿಕೆ ಎಫೆಸದಲ್ಲಿದ್ದ ವಿಶ್ವಾಸಿಗಳಿಗೆ ಪೌಲನು ಬರೆದ ಪತ್ರಿಕೆಯಾಗಿದೆ.

(ಅನುವಾದ ಸಲಹೆಗಳು: ಹೆಸರುಗಳನ್ನು ಹೇಗೆ ಅನುವಾದ ಮಾಡಬೇಕು

(ಈ ಪದಗಳನ್ನು ಸಹ ನೋಡಿರಿ : ಆಸ್ಯ, ಪೌಲ್, ತಿಮೊಥೆ)

ಸತ್ಯವೇದದ ವಾಕ್ಯಗಳು:

ಪದ ಡೇಟಾ:

  • Strong's: G2179, G2180, G2181