kn_tw/bible/names/tamar.md

2.9 KiB

ತಾಮಾರ

ಸತ್ಯಾಂಶಗಳು:

ತಾಮಾರ ಎನ್ನುವ ಹೆಸರಿನ ಮೇಲೆ ಹಳೇ ಒಡಂಬಡಿಕೆಯಲ್ಲಿ ಅನೇಕಮಂದಿ ಸ್ತ್ರೀಯರಿದ್ದಾರೆ. ಈ ಹೆಸರಿನ ಮೇಲೆ ಹಳೇ ಒಡಂಬಡಿಕೆಯಲ್ಲಿ ಅನೇಕ ಪಟ್ಟಣಗಳಿವೆ ಅಥವಾ ಅನೇಕ ಸ್ಥಳಗಳಿವೆ.

ತಾಮಾರಳು ಯೆಹೂದ ಸೊಸೆಯಾಗಿದ್ದಳು. ಈಕೆ ಯೇಸುವಿನ ಪೂರ್ವಜನಾಗಿರುವ ಪೆರೆಚನಿಗೆ ಜನನವನ್ನು ಕೊಟ್ಟಿದ್ದಳು.

  • ಅರಸನಾದ ದಾವೀದನ ಹೆಣ್ಣು ಮಕ್ಕಳಲ್ಲಿ ತಾಮಾರಳೆನ್ನುವವಳು ಇದ್ದಳು; ಈಕೆ ಅಬ್ಷಾಲೋಮನ ಸಹೋದರಿಯಾಗಿದ್ದಳು. ತನ್ನ ಸಹೋದರ ಅಮ್ನೋನನು ಆಕೆಯನ್ನು ಮಾನಭಂಗ ಮಾಡಿದ್ದನು ಮತ್ತು ಆಕೆಯನ್ನು ಒಬ್ಬಂಟಿಯಾಗಿರಲು ಬಿಟ್ಟು ಬಿಟ್ಟಿದ್ದನು.
  • ಅಬ್ಷಾಲೋಮನಿಗೆ ತಾಮಾರ ಎನ್ನುವ ಹೆಸರಿನ ಮೇಲೆ ಮಗಳಿದ್ದಿದ್ದಳು.
  • “ಹಚಚೋನ್ ತಾಮಾರ್” ಎಂದು ಕರೆಯಲ್ಪಡುವ ಪಟ್ಟಣವು ಲವಣ ಸಮುದ್ರದ ದಡೆಯಲ್ಲಿರುವ ಪಶ್ಚಿಮ ಭಾಗದಲ್ಲಿರುವ ಎಂಗೆದೀ ಪಟ್ಟಣವು ಒಂದೇಯಾಗಿದ್ದಿತ್ತು. “ಬಾಳ್ ತಾಮಾರ್” ಎನ್ನುವುದೂ ಇದೆ, ಮತ್ತು “ತಾಮಾರ್” ಎಂದು ಕರೆಯಲ್ಪಡುವ ಸ್ಥಳಕ್ಕೆ ಸಾಧಾರಣವಾಗಿ ಪಟ್ಟಣಗಳಿಂದ ವಿಭಿನ್ನವಾಗಿ ಕರೆಯುತ್ತಿದ್ದರು.

(ಈ ಪದಗಳನ್ನು ಸಹ ನೋಡಿರಿ : ಅಬ್ಷಾಲೋಮ, ಪೂರ್ವಜ, ಅಮ್ನೋನ್, ದಾವೀದ, ಪೂರ್ವಜ, ಯೆಹೂದ, ಲವಣ ಸಮುದ್ರ)

(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H1193, H2688, H8412, H8559