kn_tw/bible/names/shimei.md

1.6 KiB

ಶಿಮ್ಮೀ

ಪದದ ಅರ್ಥವಿವರಣೆ:

ಶಿಮ್ಮೀ ಎನ್ನುವ ಹೆಸರಿನ ಮೇಲೆ ಹಳೇ ಒಡಂಬಡಿಕೆಯಲ್ಲಿ ಅನೇಕಮಂದಿ ವ್ಯಕ್ತಿಗಳಿದ್ದಾರೆ.

  • ಗೆರಾ ಮಗನಾಗಿರುವ ಶಿಮ್ಮೀ ಅರಸನಾಗಿರುವ ದಾವೀದನನ್ನು ಶಪಿಸಿದ ಬೆನ್ಯಾಮೀನಿಯನಾಗಿದ್ದನು ಮತ್ತು ದಾವೀದನು ತನ್ನ ಮಗನಾಗಿರುವ ಅಬ್ಷಾಲೋಮನಿಂದ ಸಾವನ್ನು ತಪ್ಪಿಸಿಕೊಳ್ಳುವುದಕ್ಕೆ ಯೆರೂಸಲೇಮಿನಿಂದ ಪಾರಾಗುತ್ತಿರುವಾಗ ಅವನ ಮೇಲೆ ಕಲ್ಲುಗಳನ್ನು ಎಸೆದಿದ್ದರು.
  • ಶಿಮ್ಮೀ ಎನ್ನುವ ಹೆಸರಿನ ಮೇಲೆ ಹಳೇ ಒಡಂಬಡಿಕೆಯಲ್ಲಿ ಅನೇಕಮಂದಿ ಲೇವಿ ಯಾಜಕರು ಕೂಡ ಇದ್ದಾರೆ.

(ಈ ಪದಗಳನ್ನು ಸಹ ನೋಡಿರಿ : ಅಬ್ಷಾಲೋಮ, ಬೆನ್ಯಾಮೀನ, ಲೇವಿ, ಯಾಜಕ)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H8096, H8097