kn_tw/bible/names/rimmon.md

2.8 KiB

ರಿಮ್ಮೋನ್

ಸತ್ಯಾಂಶಗಳು:

ರಿಮ್ಮೋನ್ ಎನ್ನುವುದು ಒಬ್ಬ ಮನುಷ್ಯನ ಹೆಸರಾಗಿರುತ್ತದೆ ಮತ್ತು ಸತ್ಯವೇದದಲ್ಲಿ ದಾಖಲು ಮಾಡಿರುವ ಅನೇಕ ಸ್ಥಳಗಳ ಹೆಸರಾಗಿರುತ್ತದೆ. ಇದು ಒಂದು ಸುಳ್ಳು ದೇವರ ಹೆಸರೂ ಆಗಿರುತ್ತದೆ.

  • ರಿಮ್ಮೋನ್ ಎನ್ನುವ ಹೆಸರಿನ ವ್ಯಕ್ತಿ ಜೆಬೂಲೂನ್.ನಲ್ಲಿರುವ ಬೇರೋತ್ ಪಟ್ಟಣದಿಂದ ಬೆನ್ಯಾಮೀನ ಕುಲದವನಾಗಿದ್ದನು. ಈ ವ್ಯಕ್ತಿಯ ಮಕ್ಕಳು ಯೋನಾತಾನನ ದುರ್ಬಲ ಮಗನಾಗಿರುವ ಈಷ್ಬೋಶೇತನನ್ನು ಕೊಂದು ಹಾಕಿದರು.
  • ಬೆನ್ಯಾಮೀನ ಕುಲದವರಿಂದ ವಶಪಡಿಸಿಕೊಂಡಿರುವ ಪ್ರಾಂತ್ಯದಲ್ಲಿರುವ ಯೆಹೂದ ದಕ್ಷಿಣ ಭಾಗದಲ್ಲಿ ರಿಮ್ಮೋನ್ ಎನ್ನುವ ಪಟ್ಟಣವಿದ್ದಿತ್ತು.
  • “ರಿಮ್ಮೋನ್ ಬಂಡೆ” ಎನ್ನುವುದು ಸುರಕ್ಷಿತವಾದ ಸ್ಥಳವಾಗಿದ್ದಿತ್ತು, ಇಲ್ಲಿಯೇ ಬೆನ್ಯಾಮೀನ ಕುಲದವರು ಯುದ್ಧದಲ್ಲಿ ಸಾವನ್ನು ತಪ್ಪಿಸಿಕೊಂಡು ಈ ಸ್ಥಳಕ್ಕೆ ಬಂದಿದ್ದರು.
  • ರಿಮ್ಮೋನ್ ಪೆರೆಜ್ ಎನ್ನುವುದು ಯೂದಾ ಅರಣ್ಯದಲ್ಲಿ ಗೊತ್ತಿಲ್ಲದ ಸ್ಥಳವಾಗಿತ್ತು.
  • ಸಿರಿಯಾ ಸೈನ್ಯಾಧಿಪತಿಯಾದ ನಾಮಾನನು ಸಿರಿಯಾ ಅರಸನು ಆರಾಧಿಸಲ್ಪಡುತ್ತಿರುವ ಸ್ಥಳದಲ್ಲಿ ಸುಳ್ಳು ದೇವರಾದ ರಿಮ್ಮೋನ್ ದೇವಾಲಯದ ಕುರಿತು ಮಾತನಾಡಿದ್ದನು.

(ಅನುವಾದ ಸಲಹೆಗಳು: ಹೆಸರುಗಳನ್ನು ಅನುವಾದ ಮಾಡಿರಿ

(ಈ ಪದಗಳನ್ನು ಸಹ ನೋಡಿರಿ : ಬೆನ್ಯಾಮೀನ, ಯೂದಾ, ನಾಮಾನ, ಸಿರಿಯಾ, ಜೆಬೂಲೂನ್)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H7417