kn_tw/bible/names/paran.md

2.6 KiB

ಪಾರಾನ್

ಸತ್ಯಾಂಶಗಳು:

ಪಾರಾನ್ ಎನ್ನುವುದು ಕಾನಾನ್ ಭೂಮಿಯ ದಕ್ಷಿಣ ಭಾಗ ಮತ್ತು ಐಗುಪ್ತ ಪೂರ್ವ ಭಾಗದ ಮರುಭೂಮಿ ಅಥವಾ ಅರಣ್ಯ ಪ್ರಾಂತ್ಯವಾಗಿರುತ್ತದೆ. ಪಾರಾನ್ ಪರ್ವತವೂ ಇದೆ, ಇದು ಚೀಯೋನ್ ಪರ್ವತಕ್ಕೆ ಮತ್ತೊಂದು ಹೆಸರಾಗಿರಬಹುದು.

  • ದಾಸಿಯಾದ ಹಾಗರಳನ್ನು ಮತ್ತು ತನ್ನ ಮಗನಾದ ಇಷ್ಮಾಯೇಲನನ್ನು ಹೊರಗೆ ಕಳುಹಿಸು ಎಂದು ಸಾರಳು ಅಬ್ರಾಹಾಮನನ್ನು ಆಜ್ಞಾಪಿಸಿದನಂತರ, ಅವರು ಜೀವಿಸುವುದಕ್ಕೆ ಪಾರಾನ್ ಅರಣ್ಯಕ್ಕೆ ಹೊರಟು ಹೋದರು.
  • ಮೋಶೆ ಇಸ್ರಾಯೇಲ್ಯರನ್ನು ಐಗುಪ್ತದೊಳಗಿಂದ ನಡೆಸಿದನಂತರ, ಅವರು ಪಾರಾನ್ ಅರಣ್ಯದ ಮೂಲಕ ಹಾದು ಹೋಗಿದ್ದರು.
  • ಮೋಶೆ ಹನ್ನೆರಡುಮಂದಿ ಗೂಢಚಾರಿಗಳನ್ನು ಕಾನಾನ್ ಭೂಮಿಗೆ ಕಳುಹಿಸಿ, ಮಾಹಿತಿಯನ್ನು ತೆಗೆದುಕೊಂಡು ಬನ್ನಿರಿ ಎಂದು ಹೇಳಿದ್ದು ಪಾರಾನ್ ಅರಣ್ಯದಲ್ಲಿರುವ ಕಾದೇಶ್ ಬರ್ನೇಯ ಪ್ರಾಂತ್ಯವಾಗಿದ್ದಿತ್ತು.
  • ಚಿನ್ ಅರಣ್ಯವು ಪಾರಾನ್ ಉತ್ತರ ಭಾಗವಿತ್ತು ಮತ್ತು ಸೀನ್ ಮರುಭೂಮಿಯು ಪಾರಾನ್ ದಕ್ಷಿಣ ಭಾಗವಾಗಿತ್ತು.

(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು

(ಈ ಪದಗಳನ್ನು ಸಹ ನೋಡಿರಿ : ಕಾನಾನ್, ಮರುಭೂಮಿ, ಐಗುಪ್ತ, ಕಾದೇಶ್, ಸೀನಾಯಿ)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H364, H6290