kn_tw/bible/names/nineveh.md

2.0 KiB

ನಿನೆವೆ, ನಿನೆವೆಯನು

ಸತ್ಯಾಂಶಗಳು:

ನಿನೆವೆ ಅಶ್ಯೂರಿನ ರಾಜಧಾನಿ ಪಟ್ಟಣವಾಗಿತ್ತು. “ನಿನೆವೆಯನು” ಎನ್ನುವ ಪದವು ನಿನೆವೆಯಲ್ಲಿ ಜೀವಿಸುವ ಒಬ್ಬ ವ್ಯಕ್ತಿಯನ್ನು ಸೂಚಿಸುತ್ತದೆ.

  • ನಿನೆವೆಯರು ತಮ್ಮ ದುಷ್ಟ ಮಾರ್ಗಗಳಿಂದ ತಿರುಗಿಕೊಳ್ಳಬೇಕೆಂದು ಎಚ್ಚರಿಸಲು ದೇವರು ಪ್ರವಾದಿಯಾದ ಯೋನನನ್ನು ನಿನೆವೆಗೆ ಕಳುಹಿಸಿದನು. ಜನರೆಲ್ಲರೂ ಮಾನಸಾಂತರ ಹೊಂದಿದರು ಮತ್ತು ದೇವರು ಅವರನ್ನು ನಾಶಗೊಳಿಸಲಿಲ್ಲ.
  • ಅಶ್ಯೂರಿಯರು ಸ್ವಲ್ಪ ಕಾಲವಾದನಂತರ ದೇವರನ್ನು ಸೇವಿಸುವುದನ್ನು ನಿಲ್ಲಿಸಿಬಿಟ್ಟರು. ಅವರು ಇಸ್ರಾಯೇಲ್ ರಾಜ್ಯವನ್ನು ಜಯಿಸಿದರು ಮತ್ತು ಜನರೆಲ್ಲರನ್ನು ನಿನೆವೆಗೆ ಕರೆದೊಯ್ದರು.

(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು

(ಈ ಪದಗಳನ್ನು ಸಹ ನೋಡಿರಿ : ಅಶ್ಯೂರ್, ಯೋನ, ಪಶ್ಚಾತ್ತಾಪ ಹೊಂದು, ತಿರುಗಿಕೋ)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H5210, G3535, G3536