kn_tw/bible/names/lebanon.md

2.9 KiB

ಲೆಬನೋನ್

ಸತ್ಯಾಂಶಗಳು:

ಲೆಬನೋನ್ ಎನ್ನುವುದು ತುಂಬಾ ಸುಂದರವಾದ ಪ್ರಾಂತ್ಯವಾಗಿರುತ್ತದೆ, ಇದು ಇಸ್ರಾಯೇಲ್ ಉತ್ತರ ಭಾಗದಲ್ಲಿರುವ ಮೆಡಿಟರೇನಿಯನ್ ಸಮುದ್ರದ ಕರಾವಳಿ ಜೊತೆಯಲ್ಲಿ ಕಂಡುಬರುತ್ತದೆ. ಸತ್ಯವೇದದ ಕಾಲದಲ್ಲಿ ಈ ಸೀಮೆಯು ದಟ್ಟವಾದ ದೇವದಾರು ವೃಕ್ಷಗಳಿಂದ ತುಂಬಿರುತ್ತದೆ, ತುರಾಯಿ ಮರಗಳು ಮತ್ತು ಶಂಕುಮರಗಳಂತೆ (ಸೈಪ್ರಿಸ್ ಮರಗಳು) ದಟ್ಟವಾಗಿರುತ್ತದೆ.

  • ದೇವರ ಆಲಯವನ್ನು ನಿರ್ಮಿಸುವುದರಲ್ಲಿ ಉಪಯೋಗಿಸುವುದಕ್ಕೆ ತುರಾಯಿ ಮರಗಳನ್ನು ಕೊಯ್ಯಲು ಅರಸನಾದ ಸೊಲೊಮೋನನು ಲೇಬನೋನ್ ಪ್ರಾಂತ್ಯಕ್ಕೆ ತನ್ನ ಆಳುಗಳನ್ನು ಕಳುಹಿಸುತ್ತಿದ್ದನು.
  • ಪುರಾತನ ಲೆಬನೋನ್.ನಲ್ಲಿ ಪೊಯಿನಿಕ್ಯದ ಜನರು ನಿವಾಸಿಗಳಾಗಿದ್ದರು, ಇವರು ದೊಡ್ಡ ದೊಡ್ಡ ಹಡಗುಗಳನ್ನು ನಿರ್ಮಿಸುವುದರಲ್ಲಿ ನಿಪುಣರಾಗಿದ್ದರು, ಇವರು ನಿರ್ಮಿಸಿದ ಹಡಗುಗಳನ್ನು ಯಶಸ್ವಿಯಾದ ವ್ಯಾಪಾರ ಸಂಸ್ಥೆಗೆ ಉಪಯೋಗಿಸುತ್ತಿದ್ದರು.
  • ತೂರ್ ಮತ್ತು ಸೀದೋನ್ ಪಟ್ಟಣಗಳು ಲೆಬನೋನ್.ನಲ್ಲಿಯೇ ಕಂಡುಬರುತ್ತವೆ. ಈ ಪಟ್ಟಣಗಳಲ್ಲಿ ತುಂಬಾ ಬೆಲೆಯುಳ್ಳ ನೇರಳೆ ಬಣ್ಣವನ್ನು ತಲೆಗೆ ಹಚ್ಚಿಕೊಳ್ಳುವುದನ್ನು ಮೊಟ್ಟ ಮೊದಲು ಉಪಯೋಗಿಸಿದ್ದರು.

(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು

(ಈ ಪದಗಳನ್ನು ಸಹ ನೋಡಿರಿ : ತುರಾಯಿ, ಶಂಕು ಮರ (ಸೈಪ್ರಿಸ್), ದೇವದಾರು, ಪೊಯಿನಿಕ್ಯ)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H3844