kn_tw/bible/names/joppa.md

2.2 KiB

ಯೊಪ್ಪ

ಸತ್ಯಾಂಶಗಳು:

ಸತ್ಯವೇದ ಕಾಲಗಳಲ್ಲಿ ಯೊಪ್ಪ ಎನ್ನುವ ಪಟ್ಟಣವು ತುಂಬ ಪ್ರಾಮುಖ್ಯವಾದ ವಾಣಿಜ್ಯ ಬಂದರಾಗಿತ್ತು, ಇದು ಶಾರೋನಿನ ದಕ್ಷಿಣ ಬಯಲುನಲ್ಲಿ ಮೆಡಿಟರೇನಿಯನ್ ಸಮುದ್ರದ ಬಳಿ ಕಂಡುಬರುತ್ತದೆ.

  • ಯೊಪ್ಪ ಎನ್ನುವ ಪುರಾತನ ಸ್ಥಳವು ಈಗಿನ ಜಫ್ಫಾ ಎನ್ನುವ ಸ್ಥಳವಾಗಿರುತ್ತದೆ, ಇದೀಗ ಟೆಲ್-ಅವೀವ್ ಪಟ್ಟಣದ ಭಾಗವಾಗಿರುತ್ತದೆ.
  • ಹಳೇ ಒಡಂಬಡಿಕೆಯಲ್ಲಿ ಯೊಪ್ಪ ಪಟ್ಟಣವು ಯೋನನು ತಾರ್ಷೀಷಿಗೆ ಹೋಗುವ ಹಡಗು ಏರಿದ ಸ್ಥಳವಾಗಿದ್ದಿತ್ತು.
  • ಹೊಸ ಒಡಂಬಡಿಕೆಯಲ್ಲಿ ತಬಿಥಾ ಎನ್ನುವ ಕ್ರೈಸ್ತ ಮಹಿಳೆ ಯೊಪ್ಪ ಪಟ್ಟಣದಲ್ಲಿಯೇ ಮರಣ ಹೊಂದಿದ್ದಳು, ಮತ್ತು ಪೇತ್ರನು ಆ ಸ್ಥಳದಲ್ಲಿಯೇ ಆಕೆಯನ್ನು ಜೀವಂತವನ್ನಾಗಿ ಮಾಡಿದನು.

(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು

(ಈ ಪದಗಳನ್ನು ಸಹ ನೋಡಿರಿ : ಸಮುದ್ರ, ಯೆರೂಸಲೇಮ್, ಶಾರೋನ್, ತಾರ್ಷೀಷ್)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H3305, G2445