kn_tw/bible/names/joab.md

2.3 KiB

ಯೋವಾಬ

ಪದದ ಅರ್ಥವಿವರಣೆ:

ಯೋವಾಬನು ದಾವೀದನ ಸಂಪೂರ್ಣ ಆಳ್ವಿಕೆಯಲ್ಲಿ ಅರಸನಾದ ದಾವೀದನಿಗಾಗಿ ನೇಮಿಸಲ್ಪಟ್ಟಿರುವ ಪ್ರಮುಖ ಸೈನ್ಯಾಧಿಪತಿಯಾಗಿರುತ್ತಾನೆ.

  • ದಾವೀದನು ಅರಸನಾಗುವುದಕ್ಕೆ ಮುಂಚಿತವಾಗಿ ಯೋವಾಬನು ದಾವೀದನ ನಂಬಿಗಸ್ತ ಹಿಂಬಾಲಕರಲ್ಲಿ ಒಬ್ಬನಾಗಿದ್ದಿದ್ದನು.
  • ಸ್ವಲ್ಪಕಾಲವಾದನಂತರ, ದಾವೀದನು ಅರಸನಾಗಿ ಇಸ್ರಾಯೇಲ್ ದೇಶವನ್ನು ಆಳಿದನು, ಆಗ ಯೋವಾಬನು ಅರಸನಾದ ದಾವೀದನ ಸೈನ್ಯಕ್ಕೆ ಸೈನ್ಯಾಧಿಪತಿಯಾದನು.
  • ಯೋವಾಬನು ಅರಸನಾದ ದಾವೀದನ ಸೋದರಳಿಯನಾಗಿದ್ದನು, ಇವನ ತಾಯಿ ದಾವೀದನ ಅಕ್ಕಂದಿರಲ್ಲಿ ಒಬ್ಬಳಾಗಿದ್ದಳು.
  • ಅರಸನ ಸ್ಥಾನವನ್ನು ಹೊಂದಿಕೊಳ್ಳುವುದಕ್ಕಾಗಿ ದಾವೀದ ಮಗನಾದ ಅಬ್ಷಾಲೋಮನು ತನ್ನನ್ನು ಮೋಸ ಮಾಡಿದಾಗ, ಅರಸನನ್ನು ಸಂರಕ್ಷಿಸಿಕೊಳ್ಳುವುದಕ್ಕಾಗಿ ಯೋವಾಬನು ಅಬ್ಷಾಲೋಮನನ್ನು ಸಾಯಿಸಿದನು.
  • ಯೋವಾಬನು ತುಂಬಾ ರೋಷವುಳ್ಳ ಹೋರಾಟಗಾರನಾಗಿದ್ದನು ಮತ್ತು ಇಸ್ರಾಯೇಲ್ ಶತ್ರುಗಳಾಗಿರುವ ಅನೇಕ ಜನರನ್ನು ಕೊಂದು ಹಾಕಿದನು.

(ಈ ಪದಗಳನ್ನು ಸಹ ನೋಡಿರಿ : ಅಬ್ಷಾಲೋಮ, ದಾವೀದ)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H3097