kn_tw/bible/names/jesse.md

2.0 KiB

ಇಷಯ

ಸತ್ಯಾಂಶಗಳು:

ಇಷಯನು ಅರಸನಾದ ದಾವೀದನ ತಂದೆಯಾಗಿರುತ್ತಾನೆ, ರೂತಳು ಮತ್ತು ಬೋವಜರಿಗೆ ತಾತನಾಗಿರುತ್ತಾನೆ.

  • ಇಷಯನು ಯೂದಾ ಕುಲದಿಂದ ಬಂದಿದವನಾಗಿರುತ್ತಾನೆ.
  • ಇವನು “ಎಫ್ರಾಯಿಮ್ಯನು” ಆಗಿರುತ್ತಾನೆ, ಈ ಹೆಸರಿಗೆ ಎಫ್ರಾತ (ಬೆತ್ಲೆಹೇಮ) ಪಟ್ಟಣದಿಂದ ಬಂದವನು ಎಂದರ್ಥ.
  • “ಇಷಯನ ಬೇರಿನಿಂದ” ಬರುವ “ಕೊಂಬೆ” ಅಥವಾ “ಚಿಗುರಿನ” ಕುರಿತಾಗಿ ಪ್ರವಾದಿಯಾದ ಯೆಶಾಯನು ಪ್ರವಾದಿಸಿದ್ದಾನೆ. ಇದು ಇಷಯನ ವಂಶಸ್ಥನಾಗಿರುವ ಯೇಸುವನ್ನು ಸೂಚಿಸುತ್ತದೆ,

(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು

(ಈ ಪದಗಳನ್ನು ಸಹ ನೋಡಿರಿ : ಬೆತ್ಲೆಹೇಮ್, ಬೋವಜ, ವಂಶಸ್ಥರು, ಫಲ, ಯೇಸು, ಅರಸ, ಪ್ರವಾದಿ, ರೂತಳು, ಇಸ್ರಾಯೇಲ್ ಹನ್ನೆರಡು ಕುಲಗಳು)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H3448, G2421