kn_tw/bible/names/jehoshaphat.md

2.6 KiB

ಯೆಹೋಷಾಫಾಟ @

ಸತ್ಯಾಂಶಗಳು:

ಯೆಹೋಷಾಫಾಟ ಎನ್ನುವ ಹೆಸರಿನ ಮೇಲೆ ಹಳೇ ಒಡಂಬಡಿಕೆಯಲ್ಲಿ ಕನಿಷ್ಟವೆಂದರೆ ಇಬ್ಬರು ವ್ಯಕ್ತಿಗಳು ಇದ್ದಾರೆ.

  • ಈ ಹೆಸರಿನ ಮೇಲೆ ಚೆನ್ನಾಗಿ ಗೊತ್ತಿರುವ ಒಬ್ಬ ವ್ಯಕ್ತಿ ಅರಸನಾದ ಯೆಹೋಷಾಫಾಟ ಆಗಿರುತ್ತಾನೆ, ಇವನು ಯೂದಾ ರಾಜ್ಯದ ಮೇಲೆ ನಾಲ್ಕನೇಯ ಅರಸನಾಗಿ ಆಳ್ವಿಕೆ ಮಾಡಿರುತ್ತಾನೆ.
  • ಈ ವ್ಯಕ್ತಿ ಯೂದಾ ಮತ್ತು ಇಸ್ರಾಯೇಲ್ ನಡುವೆ ಸಮಾಧಾನವನ್ನು ಸ್ಥಿರಪಡಿಸಿರುತ್ತಾನೆ, ಮತ್ತು ಸುಳ್ಳು ದೇವರ ಎಲ್ಲಾ ವಿಗ್ರಹಗಳನ್ನು ಕೆಡಿಸಿಟ್ಟಿರುತ್ತಾನೆ.
  • ಇನ್ನೊಬ್ಬ ಯೆಹೋಷಾಫಾಟನು ದಾವೀದ ಮತ್ತು ಸೊಲೊಮೋನನಿಗೆ “ದಾಖಲಾತಿ” ಮಾಡುವವನಾಗಿರುತ್ತಾನೆ. ಇವನ ಕೆಲಸವೇನಂದರೆ ಅರಸನು ಸಹಿ ಮಾಡುವುದಕ್ಕೆ ಪತ್ರಗಳನ್ನು ಬರೆದು ಸಿದ್ಧಗೊಳಿಸುವುದು ಮತ್ತು ರಾಜ್ಯದಲ್ಲಿ ಏನಾದರು ಪ್ರಾಮುಖ್ಯವಾದ ಸಂಘಟನೆಗಳು ನಡೆದಿದ್ದರೆ ಅದರ ಚರಿತ್ರೆಯನ್ನು ಬರೆಯುವುದೂ ಆಗಿರುತ್ತದೆ.

(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು

(ಈ ಪದಗಳನ್ನು ಸಹ ನೋಡಿರಿ : ಯಜ್ಞವೇದಿ, ದಾವೀದ, ಸುಳ್ಳು ದೇವರು, ಇಸ್ರಾಯೇಲ್, ಯೂದಾ, ಯಾಜಕ, ಸೊಲೊಮೋನ)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H3092, H3146, G2498