kn_tw/bible/names/hebron.md

2.1 KiB

ಹೆಬ್ರೋನ್

ಸತ್ಯಾಂಶಗಳು:

ಹೆಬ್ರೋನ್ ಎನ್ನುವುದು ಯೆರೂಸಲೇಮಿಗೆ ಸುಮಾರು 20 ಮೈಲಿಗಳಷ್ಟು ದೂರದಲ್ಲಿ ಬಂಡೆಗಳ ಬೆಟ್ಟಗಳ ಉನ್ನತ ಸ್ಥಾನದಲ್ಲಿ ಕಂಡುಬರುವ ಪಟ್ಟಣವಾಗಿರುತ್ತದೆ.

  • ಈ ಪಟ್ಟಣವು ಅಬ್ರಾಮನ ಕಾಲದಲ್ಲಿ ಸುಮಾರು ಕ್ರಿ.ಪೂ.2000 ವರ್ಷದಲ್ಲಿ ನಿರ್ಮಿಸಿರುತ್ತಾರೆ. ಈ ಪಟ್ಟಣದ ಕುರಿತಾಗಿ ಹಳೇ ಒಡಂಬಡಿಕೆಯಲ್ಲಿ ಕೊಡಲ್ಪಟ್ಟ ಇತಿಹಾಸದ ದಾಖಲಾತಿಗಳಲ್ಲಿ ಅನೇಕಸಲ ಉಪಯೋಗಿಸಲ್ಪಟ್ಟಿರುತ್ತದೆ.
  • ಅರಸನಾದ ದಾವೀದನ ಜೀವನದಲ್ಲಿ ಹೆಬ್ರೋನ್ ತುಂಬಾ ಪ್ರಾಮುಖ್ಯವಾದ ಪಾತ್ರೆಯನ್ನು ಹೊಂದಿರುತ್ತದೆ. ಆತನ ಅನೇಕಮಂದಿ ಗಂಡು ಮಕ್ಕಳು, ಅಬ್ಷಾಲೋಮನು ಅಲ್ಲಿಯೇ ಜನಿಸಿರುತ್ತಾರೆ.
  • ಈ ಪಟ್ಟಣವು ರೋಮಾದವರಿಂದ ಕ್ರಿ.ಶ.70ರಲ್ಲಿ ನಾಶಗೊಳಿಸಲ್ಪಟ್ಟಿರುತ್ತದೆ.

(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು

(ಈ ಪದಗಳನ್ನು ಸಹ ನೋಡಿರಿ : ಅಬ್ಷಾಲೋಮ)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H2275, H2276, H5683