kn_tw/bible/names/gerar.md

1.6 KiB

ಗೆರಾರ್

ಸತ್ಯಾಂಶಗಳು:

​ಗೆರಾರ್ ಕಾನಾನ್ ದೇಶದಲ್ಲಿ ಇದ್ದ ಒಂದು ಪಟ್ಟಣದ ಹೆಸರಾಗಿತ್ತು, ಅದು ಹೆಬ್ರೋನ್ ದೇಶಕ್ಕೆ ನೈರುತ್ಯಕ್ಕೆ ಮತ್ತು ಬೆರ್ಷೆಬಗೆ ವಾಯುವ್ಯ ದಿಕ್ಕಿನಲ್ಲಿತ್ತು.

  • ಅಬ್ರಹಾಮನು ಮತ್ತು ಸಾರಳು ಗೆರಾರಿನಲ್ಲಿ ತಂಗಿದ್ದಾಗ ಅಬೀಮೆಲೆಕನು ಅಲ್ಲಿನ ಅರಸನಾಗಿದ್ದನು.
  • ಇಸ್ರಾಯೇಲ್ಯರು ಕಾನಾನಿನಲ್ಲಿ ಜೀವಿಸುತ್ತಿರುವಾಗ ಫಿಲಿಷ್ಟಿಯರು ಗೆರಾರ್ ಪ್ರಾಂತ್ಯವನ್ನು ಅವರ ಅಧೀನದಲ್ಲಿಟ್ಟಿಕೊಂಡಿದ್ದರು.

(ಅನುವಾದ ಸಲಹೆಗಳು: ಹೆಸರುಗಳನ್ನು ಅನುವಾದ ಹೇಗೆ ಮಾಡಬೇಕು

(ಈ ಪದಗಳನ್ನು ಸಹ ನೋಡಿರಿ : ಅಬೀಮೆಲೆಕನು, ಬೆರ್ಷೆಬ, ಹೆಬ್ರೋನ್, ಫಿಲಿಷ್ಟಿಯರು)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H1642