kn_tw/bible/names/benaiah.md

1.7 KiB

ಬೆನಾಯ

ಪದದ ಅರ್ಥವಿವರಣೆ

ಹಳೆಯ ಒಡಂಬಡಿಕೆಯಲ್ಲಿದ್ದ ಅನೇಕ ಪುರುಷರಲ್ಲಿ ಬೆನಾಯ ಒಬ್ಬನು.

  • ದಾವವೀದನ ಶಕ್ತಿಯುತ ಮನುಷ್ಯರಲ್ಲಿ ಯೆಹೋಯಾದಾವನ ಮಗನಾದ ಬೆನಾಯ ಒಬ್ಬನಾಗಿದ್ದನು. ಅವನು ನೈಪುಣ್ಯತೆ ಹೊಂದಿದ್ದ ಯೋಧನು ಮತ್ತು ದಾವೀದನ ಸಂರಕ್ಷರ ಮೇಲ್ವಿಚಾರಕನಾಗಿದ್ದನು.
  • ಸೊಲೊಮೋನನು ಅರಸನಾದಾಗ, ಅವನ ಶತ್ರುಗಳನ್ನು ಜಯಿಸಲು ಬೆನಾಯ ಸಹಾಯ ಮಾಡಿದನು. ಸ್ವಲ್ಪ ಕಾಲಕ್ಕೆ ಅವನು ಇಸ್ರಾಯೇಲ್ ಸೈನ್ಯಾಧಿಪತಿಯಾದನು.
  • ಹಳೆಯ ಒಡಂಬಡಿಕೆಯಲ್ಲಿ ಕಾಣಿಸುವ ಬೇರೆ ಬೆನಾಯ ಮುವ್ವರು ಲೇವೀಯಾರಾಗಿದ್ದರು: ಒಬ್ಬನು ಯಾಜಕನು, ಮತೊಬ್ಬನು ಸಂಗೀತಕಾರನು ಮತ್ತು ಇನ್ನೊಬ್ಬನು ಆಸಾಫನ ಮಗನಾಗಿದ್ದನು.

(ಈ ಪದಗಳನ್ನು ಸಹ ನೋಡಿರಿ : ಆಸಾಫ, ಯೆಹೋಯಾದ, ಲೇವಿಯ, ಸೊಲೊಮೋನ್)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H1141