kn_tw/bible/names/ai.md

2.1 KiB

ಆಯಿ

ಸತ್ಯಾಂಶಗಳು:

ಹಳೇ ಒಡಂಬಡಿಕೆ ಕಾಲದಲ್ಲಿ, ಆಯಿ ಎನ್ನುವದು ಕಾನಾನ್ಯ ಪಟ್ಟಣವಾಗಿತ್ತು, ಇದು ದಕ್ಷಿಣ ಬೇತೇಲಿನಲ್ಲಿರುತ್ತದೆ ಮತ್ತು ಯೆರಿಕೋ ವಾಯುವ್ಯ ದಿಕ್ಕಿನಿಂದ 8 ಕಿ.ಮೀ. ದೂರದಲ್ಲಿರುತ್ತದೆ.

  • ಯೆರಿಕೋವನ್ನು ಸೋಲಿಸಿದನಂತರ, ಯೆಹೋಶುವನು ಆಯಿ ಪಟ್ಟಣದ ಧಾಳಿ ಮಾಡುವದಕ್ಕೆ ಇಸ್ರಾಯೇಲ್ಯರನ್ನು ನಡೆಸುತ್ತಾನೆ. ಆದರೆ ಅವರು ಸೋತು ಬರುತ್ತಾರೆ ಯಾಕಂದರೆ ದೇವರು ಅವರ ವಿಷಯದಲ್ಲಿ ಸಂತೋಷವಾಗಿದ್ದಿಲ್ಲ.
  • ಇಸ್ರಾಯೇಲಿಯನಾದ ಆಕಾನನು ಯೆರಿಕೋವಿನಿಂದ ತೆಗೆದುಕೊಂಡು ಬಂದಿರುವ ಕೆಲವು ವಸ್ತುಗಳನ್ನು ಕದ್ದಿದ್ದರಿಂದ, ದೇವರು ಅವನನ್ನು ಮತ್ತು ಅವನ ಕುಟುಂಬದವರನ್ನು ಸಾಯಿಸಬೇಕೆಂದು ಅಪ್ಪಣೆ ಕೊಟ್ಟನು. ಇದಾದನಂತರ ದೇವರು ಆಯಿ ಪಟ್ಟಣದ ಜನರನ್ನು ಸೋಲಿಸುವದಕ್ಕೆ ಸಹಾಯ ಮಾಡಿದನು.

(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು

(ಈ ಪದಗಳನ್ನು ಸಹ ನೋಡಿರಿ : ಬೇತೇಲ, ಯೆರಿಕೋ

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H5857