kn_tw/bible/names/ahasuerus.md

1.9 KiB

ಅಹಷ್ವೇರೋಷ

ಸತ್ಯಾಂಶಗಳು:

ಅಹಷ್ವೇರೋಷನು ಇಪ್ಪತ್ತು ವರ್ಷಗಳ ಪುರಾತನ ಪಾರಸಿಯ ರಾಜ್ಯವನ್ನು ಆಳ್ವಿಕೆ ಮಾಡಿದ ಅರಸನಾಗಿದ್ದನು.

  • ಇದು ಯೆಹೂದಿಯರೆಲ್ಲರೂ ಸೆರೆಗೆ ಕರೆದೊಯ್ಯಲ್ಪಟ್ಟು ಬಾಬೆಲೋನಿಯಯದಲ್ಲಿ ನಿವಾಸ ಮಾಡುತ್ತಿರುವ ಸಂದರ್ಭದಲ್ಲಿ ನಡೆದಿತ್ತು, ಅದು ಆಗ ಪಾರಸಿಯ ಪಾಲನೆ ಕೆಳಗೆ ಇರುವದಾಗಿತ್ತು.
  • ಈ ಅರಸನಿಗೆ ಇನ್ನೊಂದು ಹೆಸರು ಅರ್ತಷಸ್ತ ಎಂದಾಗಿರಬಹುದು.
  • ಕೋಪದಲ್ಲಿ ತನ್ನ ರಾಣಿಯನ್ನು ಹೊರ ಕಳುಹಿಸಿದ ಸ್ವಲ್ಪ ಕಾಲವಾದನಂತರ ಅರಸನಾದ ಅಹಷ್ವೇರೋಷ ಯೆಹೂದ್ಯರ ಸ್ತ್ರೀಯಾದ ಎಸ್ತೇರಳನ್ನು ತನ್ನ ರಾಣಿಯನ್ನಾಗಿ ಮತ್ತು ತನ್ನ ಹೆಂಡತಿಯನ್ನಾಗಿ ಆಯ್ಕೆ ಮಾಡಿಕೊಂಡನು.

(ಅನುವಾದ ಸಲಹೆಗಳು: /ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು

(ಈ ಪದಗಳನ್ನು ಸಹ ನೋಡಿರಿ : /ಬಾಬೆಲೋನ, /ಎಸ್ತೇರಳು, /ಇಥಿಯೋಪ್ಯ, /ಸೆರೆ, /ಪಾರಸಿಯ

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H325