kn_obs-tq/content/44/05.md

12 lines
1.0 KiB
Markdown

# ಯೇಸುವನ್ನು ಯಾರು ಕೊಂದರೆಂದು ಪೇತ್ರನು ಹೇಳಿದನು?
ಜನಸಮೂಹದವರು ಯೇಸುವನ್ನು ಕೊಲ್ಲಬೇಕೆಂದು ರೋಮನ್ ದೇಶಾಧಿಪತಿಯನ್ನು ಕೇಳಿಕೊಂಡರು ಎಂದು ಅವನು ಹೇಳಿದನು.
# ಜನರು ಯೇಸುವನ್ನು ಕೊಂದಾಗ ಯಾವ ಪ್ರವಾದನೆಯನ್ನು ಅವರು ನೆರವೇರಿಸಿದರು?
ಮೆಸ್ಸೀಯನು ಸಂಕಷ್ಟವನ್ನು ಅನುಭವಿಸಿ ಸಾಯುತ್ತಾನೆ ಎಂಬ ಪ್ರವಾದನೆಗಳನ್ನು ನರೆವೇರಿಸಿದರು.
# ಜನರು ಏನು ಮಾಡಬೇಕೆಂದು ಪೇತ್ರನು ಜನರಿಗೆ ಹೇಳಿದನು?
ಅವರ ಪಾಪಗ ನಿವಾರಣೆಗಾಗಿ ಅವರು ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಳ್ಳಬೇಕು.