kn_obs-tq/content/44/05.md

1.0 KiB

ಯೇಸುವನ್ನು ಯಾರು ಕೊಂದರೆಂದು ಪೇತ್ರನು ಹೇಳಿದನು?

ಜನಸಮೂಹದವರು ಯೇಸುವನ್ನು ಕೊಲ್ಲಬೇಕೆಂದು ರೋಮನ್ ದೇಶಾಧಿಪತಿಯನ್ನು ಕೇಳಿಕೊಂಡರು ಎಂದು ಅವನು ಹೇಳಿದನು.

ಜನರು ಯೇಸುವನ್ನು ಕೊಂದಾಗ ಯಾವ ಪ್ರವಾದನೆಯನ್ನು ಅವರು ನೆರವೇರಿಸಿದರು?

ಮೆಸ್ಸೀಯನು ಸಂಕಷ್ಟವನ್ನು ಅನುಭವಿಸಿ ಸಾಯುತ್ತಾನೆ ಎಂಬ ಪ್ರವಾದನೆಗಳನ್ನು ನರೆವೇರಿಸಿದರು.

ಜನರು ಏನು ಮಾಡಬೇಕೆಂದು ಪೇತ್ರನು ಜನರಿಗೆ ಹೇಳಿದನು?

ಅವರ ಪಾಪಗ ನಿವಾರಣೆಗಾಗಿ ಅವರು ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಳ್ಳಬೇಕು.