kn_obs-tq/content/39/12.md

8 lines
757 B
Markdown

# ಹಾಗಾದರೆ ಪಿಲಾತನು ಯೇಸುವನ್ನು ಶಿಲುಬೆಗೇರಿಸಲು ಏಕೆ ಅನುಮತಿಯನ್ನು ಕೊಟ್ಟನು?
ಜನಸಮೂಹವು ದಂಗೆ ಏಳಬಹುದು ಎಂದು ಪಿಲಾತನು ಭಯಪಟ್ಟನು.
# ರೋಮನ್ ಸೈನಿಕರು ಯೇಸುವನ್ನು ಹೇಗೆ ಹಿಂಸಿಸಿದರು?
ಅವರು ಯೇಸುವಿಗೆ ಚಾಟಿಯಿಂದ ಹೊಡೆದರು, ಆತನಿಗೆ ರಾಜ ವಸ್ತ್ರವನ್ನು ಉಡಿಸಿದರು ಮತ್ತು ಮುಳ್ಳಿನ ಕಿರೀಟವನ್ನು ತೊಡಿಸಿದರು, ಆತನನ್ನು ಅಪಹಾಸ್ಯ ಮಾಡಿದರು.