kn_obs-tq/content/39/12.md

757 B

ಹಾಗಾದರೆ ಪಿಲಾತನು ಯೇಸುವನ್ನು ಶಿಲುಬೆಗೇರಿಸಲು ಏಕೆ ಅನುಮತಿಯನ್ನು ಕೊಟ್ಟನು?

ಜನಸಮೂಹವು ದಂಗೆ ಏಳಬಹುದು ಎಂದು ಪಿಲಾತನು ಭಯಪಟ್ಟನು.

ರೋಮನ್ ಸೈನಿಕರು ಯೇಸುವನ್ನು ಹೇಗೆ ಹಿಂಸಿಸಿದರು?

ಅವರು ಯೇಸುವಿಗೆ ಚಾಟಿಯಿಂದ ಹೊಡೆದರು, ಆತನಿಗೆ ರಾಜ ವಸ್ತ್ರವನ್ನು ಉಡಿಸಿದರು ಮತ್ತು ಮುಳ್ಳಿನ ಕಿರೀಟವನ್ನು ತೊಡಿಸಿದರು, ಆತನನ್ನು ಅಪಹಾಸ್ಯ ಮಾಡಿದರು.