# ಯೆಹೂದ್ಯ ಮುಖಂಡರು ಯೇಸುವನ್ನು ರೋಮನ್ ರಾಜ್ಯಪಾಲನಾದ ಪಿಲಾತನ ಬಳಿಗೆ ಏಕೆ ಕರೆದೊಯ್ದರು?
ಪಿಲಾತನು ಯೇಸುವನ್ನು ಮರಣದಂಡನೆಗೆ ಗುರಿಮಾಡುವನು ಮತ್ತು ಆತನನ್ನು ಕೊಲ್ಲುವಂತೆ ಶಿಕ್ಷೆ ವಿಧಿಸುವನು ಎಂದು ಅವರು ಆಶಿಸಿದರು.
# ಪಿಲಾತನು ಯೇಸುವಿಗೆ ಕೇಳಿದ ಮೊದಲ ಪ್ರಶ್ನೆ ಯಾವುದು?
'ನೀನು ಯೆಹೂದ್ಯರ ಅರಸ'