kn_obs-tq/content/39/09.md

657 B

ಯೆಹೂದ್ಯ ಮುಖಂಡರು ಯೇಸುವನ್ನು ರೋಮನ್ ರಾಜ್ಯಪಾಲನಾದ ಪಿಲಾತನ ಬಳಿಗೆ ಏಕೆ ಕರೆದೊಯ್ದರು?

ಪಿಲಾತನು ಯೇಸುವನ್ನು ಮರಣದಂಡನೆಗೆ ಗುರಿಮಾಡುವನು ಮತ್ತು ಆತನನ್ನು ಕೊಲ್ಲುವಂತೆ ಶಿಕ್ಷೆ ವಿಧಿಸುವನು ಎಂದು ಅವರು ಆಶಿಸಿದರು.

ಪಿಲಾತನು ಯೇಸುವಿಗೆ ಕೇಳಿದ ಮೊದಲ ಪ್ರಶ್ನೆ ಯಾವುದು?

'ನೀನು ಯೆಹೂದ್ಯರ ಅರಸ'