# ಯೇಸು ಮಹಾಯಾಜಕನಿಗೆ ಏನೆಂದು ಉತ್ತರ ಕೊಟ್ಟನು?
'ನಾನೇ ಆತನು, ಮತ್ತು ನಾನು ದೇವರೊಂದಿಗೆ ಆಸೀನನಾಗಿ ಪರಲೋಕದಿಂದ ಬರುವುದನ್ನು ನೀವು ಕಾಣುವಿರಿ.'
# ಯೇಸು ಅಪರಾಧ ಮಾಡಿದ್ದಾನೆಂದು ಮಹಾಯಾಜಕನು ಹೇಳಿದನು, ಆ ಅಪರಾಧ ಯಾವುದು?
ಯೇಸು ತಾನು ದೇವರ ಮಗನೆಂದು ಹೇಳಿದನು.