kn_obs-tq/content/39/04.md

568 B

ಯೇಸು ಮಹಾಯಾಜಕನಿಗೆ ಏನೆಂದು ಉತ್ತರ ಕೊಟ್ಟನು?

'ನಾನೇ ಆತನು, ಮತ್ತು ನಾನು ದೇವರೊಂದಿಗೆ ಆಸೀನನಾಗಿ ಪರಲೋಕದಿಂದ ಬರುವುದನ್ನು ನೀವು ಕಾಣುವಿರಿ.'

ಯೇಸು ಅಪರಾಧ ಮಾಡಿದ್ದಾನೆಂದು ಮಹಾಯಾಜಕನು ಹೇಳಿದನು, ಆ ಅಪರಾಧ ಯಾವುದು?

ಯೇಸು ತಾನು ದೇವರ ಮಗನೆಂದು ಹೇಳಿದನು.