kn_obs-tq/content/23/08.md

8 lines
745 B
Markdown

# ಅವರು ಆ ಕೂಸನ್ನು ಕಂಡುಕೊಂಡಾಗ ಅದುವೇ ಸರಿಯಾದ ಕೂಸು ಎಂದು ಅವರು ಹೇಗೆ ತಿಳಿದುಕೊಂಡರು?
ಅತನನ್ನು ಬಟ್ಟೆಯಿಂದ ಸುತ್ತಿಟ್ಟಿರುವರು ಮತ್ತು ಗೋದಲಿಯಲ್ಲಿ ಮಲಗಿಸಿರುವರು.
# ಕೂಸನ್ನು ನೋಡಿದ ನಂತರ ಕುರುಬರು ಏನು ಮಾಡಿದರು?
ಅವರು ಹೊಲಗಳಿಗೆ ಹಿಂದಿರುಗಿ ಹೋದರು, ಅವರು ಕೇಳಿದ್ದಂತಹ ಮತ್ತು ಕಂಡಂತಹ ಸಂಗತಿಗಳಿಗಾಗಿ ದೇವರನ್ನು ಸ್ತುತಿಸಿದರು.