kn_obs-tq/content/23/08.md

745 B

ಅವರು ಆ ಕೂಸನ್ನು ಕಂಡುಕೊಂಡಾಗ ಅದುವೇ ಸರಿಯಾದ ಕೂಸು ಎಂದು ಅವರು ಹೇಗೆ ತಿಳಿದುಕೊಂಡರು?

ಅತನನ್ನು ಬಟ್ಟೆಯಿಂದ ಸುತ್ತಿಟ್ಟಿರುವರು ಮತ್ತು ಗೋದಲಿಯಲ್ಲಿ ಮಲಗಿಸಿರುವರು.

ಕೂಸನ್ನು ನೋಡಿದ ನಂತರ ಕುರುಬರು ಏನು ಮಾಡಿದರು?

ಅವರು ಹೊಲಗಳಿಗೆ ಹಿಂದಿರುಗಿ ಹೋದರು, ಅವರು ಕೇಳಿದ್ದಂತಹ ಮತ್ತು ಕಂಡಂತಹ ಸಂಗತಿಗಳಿಗಾಗಿ ದೇವರನ್ನು ಸ್ತುತಿಸಿದರು.