|
# ಯೋಸೇಫನು ತನ್ನ ಮನಸ್ಸನ್ನು ಬದಲಾಯಿಸಿಕೊಂಡು ಮರಿಯಳನ್ನು ಮದುವೆಯಾಗುವಂತೆ ಮಾಡಿದ್ದು ಯಾವುದು?
|
|
|
|
ದೇವದೂತನು ಕನಸಿನಲ್ಲಿ ಬಂದು ಅವನೊಂದಿಗೆ ಮಾತನಾಡಿ, "ಮರಿಯಳನ್ನು ಹೆಂಡತಿಯಾಗಿ ಸೇರಿಸಿಕೊಳ್ಳುವುದಕ್ಕೆ ಅಂಜಬೇಡ" ಎಂದು ಹೇಳಿದನು.
|
|
|
|
# "ಯೇಸು" ಎಂಬ ಹೆಸರಿನ ಅರ್ಥವೇನು?
|
|
|
|
"ಯೆಹೋವನು ರಕ್ಷಿಸುತ್ತಾನೆ" ಎಂಬುದು ಇದರ ಅರ್ಥವಾಗಿದೆ.
|