kn_obs-tq/content/23/02.md

709 B

ಯೋಸೇಫನು ತನ್ನ ಮನಸ್ಸನ್ನು ಬದಲಾಯಿಸಿಕೊಂಡು ಮರಿಯಳನ್ನು ಮದುವೆಯಾಗುವಂತೆ ಮಾಡಿದ್ದು ಯಾವುದು?

ದೇವದೂತನು ಕನಸಿನಲ್ಲಿ ಬಂದು ಅವನೊಂದಿಗೆ ಮಾತನಾಡಿ, "ಮರಿಯಳನ್ನು ಹೆಂಡತಿಯಾಗಿ ಸೇರಿಸಿಕೊಳ್ಳುವುದಕ್ಕೆ ಅಂಜಬೇಡ" ಎಂದು ಹೇಳಿದನು.

"ಯೇಸು" ಎಂಬ ಹೆಸರಿನ ಅರ್ಥವೇನು?

"ಯೆಹೋವನು ರಕ್ಷಿಸುತ್ತಾನೆ" ಎಂಬುದು ಇದರ ಅರ್ಥವಾಗಿದೆ.